ವಿಮಾನ ಅಪಘಾತ: 32 ಪ್ರಯಾಣಿಕರ ಸಾವು

7

ವಿಮಾನ ಅಪಘಾತ: 32 ಪ್ರಯಾಣಿಕರ ಸಾವು

Published:
Updated:

ಮಾಸ್ಕೊ: ರಷ್ಯ ವಿಮಾನವು ಸಿರಿಯಾದ ವಿಮಾನ ನಿಲ್ದಾಣದಲ್ಲಿ ಇಳಿಯುವ ವೇಳೆ ಅಪಘಾತಕ್ಕೀಡಾಗಿ ವಿಮಾನದಲ್ಲಿದ್ದ 32 ಮಂದಿಯೂ ಸಾವನ್ನಪ್ಪಿದ್ದಾರೆ. ತಾಂತ್ರಿಕ ದೋಷದಿಂದ ಅಪಘಾತ ಉಂಟಾಗಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry