ವಿಮಾನಯಾನ ಖಾತೆ ಉಳಿಸಿಕೊಂಡ ಮೋದಿ

7

ವಿಮಾನಯಾನ ಖಾತೆ ಉಳಿಸಿಕೊಂಡ ಮೋದಿ

Published:
Updated:
ವಿಮಾನಯಾನ ಖಾತೆ ಉಳಿಸಿಕೊಂಡ ಮೋದಿ

ನವದೆಹಲಿ: ನಾಗರಿಕ ವಿಮಾನಯಾನ ಖಾತೆಯನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ.

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ತೆಲುಗು ದೇಶಂನ ಅಶೋಕ್‌ ಗಜಪತಿ ರಾಜು ಮತ್ತು ವೈ.ಎಸ್‌. ಚೌಧರಿ ಗುರುವಾರ ಕೇಂದ್ರ ಸಂಪುಟಕ್ಕೆ ರಾಜೀನಾಮೆ ನೀಡಿದ್ದರು. ಈ ಮೊದಲು ಅಶೋಕ್‌ ಗಜಪತಿ ರಾಜು ಅವರು ನಾಗರಿಕ ವಿಮಾನಯಾನ ಖಾತೆಯನ್ನು ನಿರ್ವಹಿಸುತ್ತಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry