ಅಧ್ಯಕ್ಷರಾಗಿ ಅಜಯ್‌ ಸಿಂಗ್ ಆಯ್ಕೆ

7

ಅಧ್ಯಕ್ಷರಾಗಿ ಅಜಯ್‌ ಸಿಂಗ್ ಆಯ್ಕೆ

Published:
Updated:
ಅಧ್ಯಕ್ಷರಾಗಿ ಅಜಯ್‌ ಸಿಂಗ್ ಆಯ್ಕೆ

ಬೆಂಗಳೂರು: ಹಿರಿಯ ಆಟಗಾರ ಹಾಗೂ ಶಾಸಕ ಡಾ. ಅಜಯ್‌ ಸಿಂಗ್‌ ಅವರು ಭಾರತ ಟೆನ್‌ಪಿನ್ ಬೌಲಿಂಗ್ ಫೆಡರೇಷನ್‌ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಶನಿವಾರ ನಡೆದ ಸಭೆಯಲ್ಲಿ ಅಜಯ್‌ ಸಿಂಗ್ ಅವರನ್ನು  ಅವಿರೋಧವಾಗಿ ಆಯ್ಕೆಮಾಡಲಾಗಿದೆ. 2022ರವರೆಗೆ ಅವರು ಈ ಸ್ಥಾನದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ಕಾರ್ಯಕಾರಿ ಸಮಿತಿಗೆ ಆಯ್ಕೆಯಾದ ಸದಸ್ಯರು: ವಿಜಯ್ ಕಲಾಂತ್ರಿ, ರವಿಕಾಂತ್ ರೆಡ್ಡಿ, ಶ್ರೀನಿವಾಸ್‌ ರಾವ್, ಆರ್‌. ಕಣ್ಣನ್‌ ( ನಾಲ್ವರೂ ಉಪಾಧ್ಯಕ್ಷರು), ವಿಜಯ್ ಕೃಷ್ಣ ದೇಸಾಯಿ (ಪ್ರಧಾನ ಕಾರ್ಯದರ್ಶಿ), ಸುರೇಂದರ್ ಪೋಪ್ಲಿ (ಖಜಾಂಚಿ), ಡಿ.ಆರ್.  ಶರ್ಮಾ (ಜಂಟಿ ಕಾರ್ಯದರ್ಶಿ), ಜೂಡಿ ಆಲ್ಬನ್‌ (ಜಂಟಿ ಕಾರ್ಯದರ್ಶಿ), ಪ್ರತೀಕ್ ವಿಜನ್‌ (ಸದಸ್ಯರು), ಸುಮತಿ (ಸದಸ್ಯರು), ಜಿ.ದಿನೇಶ್ ಕುಮಾರ್‌ (ಸದಸ್ಯರು).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry