ಜಿ.ಪಂ: 27 ಅಧಿಕಾರಿಗಳ ವರ್ಗಾವಣೆ -ರಾಜ್ಯ ಸರ್ಕಾರ ಆದೇಶ

ಬುಧವಾರ, ಮಾರ್ಚ್ 20, 2019
23 °C

ಜಿ.ಪಂ: 27 ಅಧಿಕಾರಿಗಳ ವರ್ಗಾವಣೆ -ರಾಜ್ಯ ಸರ್ಕಾರ ಆದೇಶ

Published:
Updated:
ಜಿ.ಪಂ: 27 ಅಧಿಕಾರಿಗಳ ವರ್ಗಾವಣೆ -ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ಚುನಾವಣಾ ಆಯೋಗದ ಮಾರ್ಗಸೂಚಿಗಳ ಅನ್ವಯ ವಿವಿಧ ಜಿಲ್ಲೆಗಳ ಜಿಲ್ಲಾ ಪಂಚಾಯ್ತಿ ಹಿರಿಯ ಮತ್ತು ಕಿರಿಯ ಶ್ರೇಣಿಯ 27 ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ವರ್ಗಾವಣೆಯಾದವರ ವಿವರ:

ಅಮರೇಶ್ ನಾಯಕ– ಉಪ ಕಾರ್ಯದರ್ಶಿ–2, ಜಿಲ್ಲಾ ಪಂಚಾಯ್ತಿ, ಬೆಳಗಾವಿ

ವಿ.ವಿ. ಕುಲಕರ್ಣಿ– ಉಪ ಕಾರ್ಯ ದರ್ಶಿ–1, ಜಿಲ್ಲಾ ಪಂಚಾಯ್ತಿ, ಬೆಳಗಾವಿ

ಎಸ್‌.ಬಿ. ಮುಳ್ಳೊಳ್ಳಿ– ಉಪ ಕಾರ್ಯದರ್ಶಿ, ಜಿಲ್ಲಾ ಪಂಚಾಯ್ತಿ, ಬಾಗಲಕೋಟೆ

ಎ.ಎಂ. ಪಾಟೀಲ– ಉಪ ಕಾರ್ಯದರ್ಶಿ, ಜಿಲ್ಲಾ ಪಂಚಾಯ್ತಿ, ರಾಯಚೂರು

ವಿ.ಎಸ್. ಹಿರೇಮಠ– ಯೋಜನಾ ನಿರ್ದೇಶಕರು, ಜಿಲ್ಲಾ ಪಂಚಾಯ್ತಿ, ರಾಯಚೂರು

ಎಚ್‌.ವಿ. ನಾಗರಾಜ– ಉಪ ಕಾರ್ಯದರ್ಶಿ, ಜಿಲ್ಲಾ ಪಂಚಾಯ್ತಿ, ಕೊಪ್ಪಳ

ಟಿ.ಎಂ. ಶಶಿಧರ– ಉಪ ಕಾರ್ಯ ದರ್ಶಿ, ಜಿಲ್ಲಾ ಪಂಚಾಯ್ತಿ, ಹಾವೇರಿ

ಷಡಕ್ಷರಪ್ಪ, ಉಪ ಕಾರ್ಯದರ್ಶಿ, ಜಿಲ್ಲಾ ಪಂಚಾಯ್ತಿ, ಬಳ್ಳಾರಿ

ಮುನಿರಾಜು– ಉಪ ಕಾರ್ಯದರ್ಶಿ, ಜಿಲ್ಲಾ ಪಂಚಾಯ್ತಿ, ಕೋಲಾರ

ಜಿ. ಗೋವಿಂದಸ್ವಾಮಿ– ಉಪ ಕಾರ್ಯದರ್ಶಿ, ಜಿಲ್ಲಾ ಪಂಚಾಯ್ತಿ, ಶಿವಮೊಗ್ಗ

ಸಿ. ಸಿದ್ದರಾಮಯ್ಯ– ಉಪ ಕಾರ್ಯದರ್ಶಿ–2, ಜಿಲ್ಲಾ ಪಂಚಾಯ್ತಿ, ತುಮಕೂರು

ಎಸ್‌. ಪ್ರೇಮಕುಮಾರ– ಉಪ ಕಾರ್ಯದರ್ಶಿ–1, ಜಿಲ್ಲಾ ಪಂಚಾಯ್ತಿ, ತುಮಕೂರು

ರಾಜಗೋಪಾಲ– ಉಪ ಕಾರ್ಯ ದರ್ಶಿ, ಜಿಲ್ಲಾ ಪಂಚಾಯ್ತಿ, ಚಿತ್ರದುರ್ಗ

ಗಣಪತಿ ಸಿ.ನಾಯಕ್– ಯೋಜನಾ ನಿರ್ದೇಶಕರು, ಜಿಲ್ಲಾ ಪಂಚಾಯ್ತಿ– ಕೋಲಾರ

ಬಿ. ಕೃಷ್ಣಪ್ಪ– ಉಪಕಾರ್ಯದರ್ಶಿ–1, ಜಿಲ್ಲಾ ಪಂಚಾಯ್ತಿ, ಮಂಡ್ಯ

ಎಚ್‌.ಸಿ.ಎಂ. ರಾಣಿ– ಯೋಜನಾ ನಿರ್ದೇಶಕರು, ಜಿಲ್ಲಾ ಪಂಚಾಯ್ತಿ, ಮಂಡ್ಯ

ರವಿ ಬಸರಿಹಳ್ಳಿ– ಉಪ ಕಾರ್ಯ ದರ್ಶಿ, ಜಿಲ್ಲಾ ಪಂಚಾಯ್ತಿ, ದಕ್ಷಿಣ ಕನ್ನಡ

ಎನ್‌.ಕೆ. ತೊರವಿ– ಯೋಜನಾ ನಿರ್ದೇಶಕ, ಜಿಲ್ಲಾ ಪಂಚಾಯ್ತಿ, ಗದಗ

ಎನ್‌.ಡಿ. ಪ್ರಕಾಶ್– ಉಪ ಕಾರ್ಯದರ್ಶಿ (ಅಭಿವೃದ್ಧಿ), ಜಿಲ್ಲಾ ಪಂಚಾಯ್ತಿ, ಚಿಕ್ಕಮಗಳೂರು

ಎ. ಹನುಮನರಸಯ್ಯ– ಉಪ ಕಾರ್ಯದರ್ಶಿ (ಆಡಳಿತ), ಜಿಲ್ಲಾ ಪಂಚಾಯ್ತಿ, ಚಿಕ್ಕಮಗಳೂರು

ಮಹಮ್ಮದ್ ಯುಸೂಫ್– ಉಪ ಕಾರ್ಯದರ್ಶಿ, ಜಿಲ್ಲಾ ಪಂಚಾಯ್ತಿ, ಕಲಬುರ್ಗಿ

ಶರಣ ಬಸವರಾಜು– ಯೋಜನಾ ನಿರ್ದೇಶಕರು, ಜಿಲ್ಲಾ ಪಂಚಾಯ್ತಿ, ಯಾದಗಿರಿ

ಎಚ್.ಎ. ಭಜಂತ್ರಿ– ಯೋಜನಾ ನಿರ್ದೇಶಕರು, ಜಿಲ್ಲಾ ಪಂಚಾಯ್ತಿ, ಹಾವೇರಿ

ಬಸವರಾಜಪ್ಪ– ಉಪ ಕಾರ್ಯ ದರ್ಶಿ, ಜಿಲ್ಲಾ ಪಂಚಾಯ್ತಿ, ದಾವಣಗೆರೆ

ಕೆ.ಎಸ್.ಮಣಿ– ಯೋಜನಾ ನಿರ್ದೇಶಕರು, ಜಿಲ್ಲಾ ಪಂಚಾಯ್ತಿ, ಉಡುಪಿ

ಲಕ್ಷ್ಮೀನಾರಾಯಣ– ಉಪ ಕಾರ್ಯದರ್ಶಿ, ಜಿಲ್ಲಾ ಪಂಚಾಯ್ತಿ, ಚಿಕ್ಕಬಳ್ಳಾಪುರ

ಜಕ್ಕಪ್ಪಗೋಳ– ಕಾರ್ಯನಿರ್ವಾಹಕ ಅಧಿಕಾರಿ, ಹಳಿಯಾಳ ತಾಲ್ಲೂಕು ಪಂಚಾಯ್ತಿ, ಉತ್ತರ ಕನ್ನಡ ಜಿಲ್ಲೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry