ರಸ್ತೆ ಅಪಘಾತ: ತಂದೆ–ಮಗ ಸ್ಥಳದಲ್ಲೇ ಸಾವು

7

ರಸ್ತೆ ಅಪಘಾತ: ತಂದೆ–ಮಗ ಸ್ಥಳದಲ್ಲೇ ಸಾವು

Published:
Updated:
ರಸ್ತೆ ಅಪಘಾತ: ತಂದೆ–ಮಗ ಸ್ಥಳದಲ್ಲೇ ಸಾವು

ಶಿರಸಿ: ಶಿರಸಿ–ಸಿದ್ದಾಪುರ ಮಾರ್ಗದಲ್ಲಿ ಗಿಡಮಾವಿನಕಟ್ಟೆ ಬಳಿ ಬಸ್ಸು ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

ಮೃತರನ್ನು ಚಳ್ಳೆಗದ್ದೆ ಗ್ರಾಮದ ಭದ್ರ ಗೌಡ (37) ಹಾಗೂ ಅವರ ಪುತ್ರ ಚಿರಾಗ್ (4) ಎಂದು ಗುರುತಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry