ಸಾಮಾಜಿಕ ಮಾಧ್ಯಮಗಳಲ್ಲಿ ಭೌತಶಾಸ್ತ್ರಜ್ಞ ಸ್ಟೀಫನ್‌ ಹಾಕಿಂಗ್‌ಗೆ ನಮನ

ಶನಿವಾರ, ಮಾರ್ಚ್ 23, 2019
28 °C

ಸಾಮಾಜಿಕ ಮಾಧ್ಯಮಗಳಲ್ಲಿ ಭೌತಶಾಸ್ತ್ರಜ್ಞ ಸ್ಟೀಫನ್‌ ಹಾಕಿಂಗ್‌ಗೆ ನಮನ

Published:
Updated:
ಸಾಮಾಜಿಕ ಮಾಧ್ಯಮಗಳಲ್ಲಿ ಭೌತಶಾಸ್ತ್ರಜ್ಞ ಸ್ಟೀಫನ್‌ ಹಾಕಿಂಗ್‌ಗೆ ನಮನ

ಬೆಂಗಳೂರು: ವಿಜ್ಞಾನಿಗಳಾದ ಅಲ್ಬರ್ಟ್‌ ಐನ್‌ಸ್ಟೀನ್ ಮತ್ತು ಐಸಾಕ್‌ ನ್ಯೂಟನ್‌ರೊಂದಿಗೆ ಹೋಲಿಸಲಾಗುತ್ತಿದ್ದ ಬ್ರಿಟಿಷ್‌ ಭೌತಶಾಸ್ತ್ರಜ್ಞ ಸ್ಟೀಫನ್‌ ಹಾಕಿಂಗ್‌ ಅವರ ನಿಧನಕ್ಕೆ ಜಗತ್ತಿನ ಪ್ರಮುಖ ಸಂಸ್ಥೆಗಳು ಹಾಗೂ ಮುಖಂಡರು ಟ್ವಿಟರ್ ಮೂಲಕ ನಮನ ಸಲ್ಲಿಸಿದ್ದಾರೆ.

ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯ ವಿಶೇಷ ವಿಡಿಯೊ ಮೂಲಕ ಸ್ಟೀಫನ್‌ ಹಾಕಿಂಗ್‌ ಅವರಿಗೆ ದೃಶ್ಯ ನಮನ ಸಲ್ಲಿಸಿದೆ.

ಪ್ರೊ.ಸ್ಟೀಫನ್‌ ಹಾಕಿಂಗ್‌ ಅವರ ಕಾರ್ಯದಿಂದ ಜಗತ್ತಿನ ಉತ್ತಮತೆ ತೆರೆದುಕೊಂಡಿದೆ – ಪ್ರಧಾನಿ ನರೇಂದ್ರ ಮೋದಿ

ಅತ್ಯಂತ ಕಡಿಮೆ ಗುರುತ್ವದಲ್ಲಿ ಸೂಪರ್‌ಮ್ಯಾನ್‌ನಂತೆ ಹಾರುತ್ತಿರಬಹುದು...– ನಾಸಾ

ಸುಂದರ ಮನಸ್ಸಿನ ಬುದ್ಧಿವಂತ ವಿಜ್ಞಾನಿಯನ್ನು ಜಗತ್ತು ಕಳೆದುಕೊಂಡಿದೆ– ಸುಂದರ್‌ ಪಿಚೈ, ಗೂಗಲ್‌ ಸಿಇಒ

ಅತ್ಯಂತ ಸಂಕೀರ್ಣವಾದ ಸಿದ್ಧಾಂತ ಮತ್ತು ಸಂಗತಿಗಳನ್ನು ಜನಸಾಮಾನ್ಯರಿಗೂ ತಿಳಿಯುವಂತೆ ಮಾಡಿದವರು...– ಸತ್ಯ ನಾದೆಲ್ಲ, ಮೈಕ್ರೋಸಾಫ್ಟ್‌ ಸಿಇಒ

ಅವರ ಧೈರ್ಯ ಮತ್ತು ಪುಟಿದೇಳುವ ವಿಶ್ವಾಸ ಸದಾ ಸ್ಫೂರ್ತಿದಾಯಕ..–ರಾಮನಾಥ್‌ ಕೋವಿಂದ್, ರಾಷ್ಟ್ರಪತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry