ತುಮಕೂರು: ಬಿಜೆಪಿ ಮುಖಂಡ ಶಿವಣ್ಣ ಬೆಂಬಲಿಗರ ಪ್ರತಿಭಟನೆ

7

ತುಮಕೂರು: ಬಿಜೆಪಿ ಮುಖಂಡ ಶಿವಣ್ಣ ಬೆಂಬಲಿಗರ ಪ್ರತಿಭಟನೆ

Published:
Updated:
ತುಮಕೂರು: ಬಿಜೆಪಿ ಮುಖಂಡ ಶಿವಣ್ಣ ಬೆಂಬಲಿಗರ ಪ್ರತಿಭಟನೆ

ತುಮಕೂರು: ಹಿರಿಯ ಮುಖಂಡ ಶಿವಣ್ಣ ಅವರಿಗೆ ತುಮಕೂರು ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ಕೊಡಬೇಕು, ಕಾರ್ಯಕರ್ತರನ್ನು ಕಡೆಗಣಿಸಬಾರದು ಎಂದು ಆಗ್ರಹಿಸಿ ಸೋಮವಾರ ಸಿದ್ಧಗಂಗಾಮಠದಲ್ಲಿ ಪ್ರತಿಭಟನೆ ನಡೆಸಿದರು.

ಅಮಿತ್ ಶಾ ಅವರಿಗೆ ಮನವಿ ಸಲ್ಲಿಸಲು ಬಂದ ಬೆಂಬಲಿಗರನ್ನು ಪೊಲೀಸರು ತಡೆದಾಗ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಶಿವಣ್ಣ ಅವರೇ ಬೆಂಬಲಿಗರನ್ನು ಸಮಾಧಾನ ಪಡಿಸಿದರು.

ಸಿದ್ಧಗಂಗಾಮಠಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದು ಭೇಟಿ ನೀಡಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry