ಮನೆ ಕಟ್ಟಿಸುವೆ

7

ಮನೆ ಕಟ್ಟಿಸುವೆ

Published:
Updated:

ಸ್ವಂತ ಸೂರು ಕಟ್ಟಿಸಬೇಕೆಂಬುದು ನನ್ನ ಬಹುದಿನದ ಕನಸು. ಆದರೆ ಆ ಆಸೆ ಈಡೇರಿಲ್ಲ. ಒಂದು ಕೋಟಿ ರೂಪಾಯಿ ಹಣದಲ್ಲಿ ಸುಂದರವಾದ ಮನೆ ಕಟ್ಟಿಸುತ್ತೇನೆ.

ಸ್ವಲ್ಪ ಹಣವನ್ನು ಒಡಹುಟ್ಟಿದವರಿಗೆ ಕೊಡುತ್ತೇನೆ. ಉಳಿದ ಹಣವನ್ನು ಅಂಗವಿಕಲ ಮಕ್ಕಳಿಗೆ ಸಹಾಯ ಮಾಡುತ್ತೇನೆ. ಇನ್ನು ಉಳಿದರೆ ಕನ್ನಡದ ಭಾಷೆಯ ಉಳಿವಿಗೆ ಅದನ್ನು ಬಳಸುತ್ತೇನೆ.

ಬಾಲಾಜಿ ಟಿ.ಆರ್‌. ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry