ಶನಿವಾರ, ಡಿಸೆಂಬರ್ 7, 2019
21 °C

ಕಾಶ್ಮೀರದಲ್ಲಿ ಕಾರ್ಯಾಚರಣೆ: 8 ಉಗ್ರರ ಬಲಿ, ಒಬ್ಬನ ಸೆರೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಕಾಶ್ಮೀರದಲ್ಲಿ ಕಾರ್ಯಾಚರಣೆ: 8 ಉಗ್ರರ ಬಲಿ, ಒಬ್ಬನ ಸೆರೆ

ಜಮ್ಮು–ಕಾಶ್ಮೀರ: ಇಲ್ಲಿನ ಹಲವು ಭಾಗಗಳಲ್ಲಿ ಉಗ್ರರರ ವಿರುದ್ಧ ಪೊಲೀಸರು ಹಾಗೂ ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ಭಾನುವಾರ ಎಂಟು ಉಗ್ರರು ಬಲಿಯಾಗಿದ್ದಾರೆ.

ಅನಂತ್‌ನಾಗ್‌ನಲ್ಲಿ ಒಬ್ಬ ಉಗ್ರ ಬಲಿಯಾಗಿದ್ದು, ಮತ್ತೊಬ್ಬನನ್ನು ಬಂಧಿಸಲಾಗಿದೆ. ಸೋಫಿಯಾನ್‌ ಮತ್ತು ಕಚ್‌ದೂರ ಪ್ರದೇಶಗಳಲ್ಲಿ ಸೇನಾ ಕಾರ್ಯಾಚರಣೆ ಮುಂದುವರಿದಿದ್ದು, ಈವರೆಗೂ 7 ಉಗ್ರರು ಮೃತಪಟ್ಟಿದ್ದಾರೆ. ಬಾರಿ ಪ್ರಮಾಣದ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ.

ಸೋಫಿಯಾನ್‌ ಭಾಗದ ಮನೆಗಳಲ್ಲಿ ಜನಸಾಮಾನ್ಯರೊಂದಿಗೆ ಉಗ್ರರು ಅಡಗಿದ್ದು, ಸ್ಥಳೀಯರನ್ನು ರಕ್ಷಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಡಿಜಿಪಿ ಎಸ್‌ಪಿ ವಾಯಿದ್‌ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)