ಅಧಿಕಾರ ಸ್ವೀಕಾರ

ಭಾನುವಾರ, ಮಾರ್ಚ್ 24, 2019
34 °C

ಅಧಿಕಾರ ಸ್ವೀಕಾರ

Published:
Updated:
ಅಧಿಕಾರ ಸ್ವೀಕಾರ

ಬೆಂಗಳೂರು: ಭಾರತೀಯ ರಿಸರ್ವ್‌ ಬ್ಯಾಂಕ್‌ನ ಬೆಂಗಳೂರು ಪ್ರಾದೇಶಿಕ ಕಚೇರಿಯ ನಿರ್ದೇಶಕರಾಗಿ ಪಿ. ಜೆ. ಥಾಮಸ್‌ ಅವರು ಅಧಿಕಾರ ಸ್ವೀಕರಿಸಿದ್ದಾರೆ.

ಥಾಮಸ್‌ ಅವರು ಇದಕ್ಕೂ ಮೊದಲು ಮುಂಬೈನಲ್ಲಿನ ಆರ್‌ಬಿಐ ಪ್ರಧಾನ ಕಚೇರಿ ಮತ್ತು ಇತರ ಪ್ರಾದೇಶಿಕ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಬ್ಯಾಂಕಿಂಗ್‌ ನಿಯಂತ್ರಣ, ಮೇಲ್ವಿಚಾರಣೆ ಮತ್ತು ಆರ್ಥಿಕ ಸೇರ್ಪಡೆ ಕ್ಷೇತ್ರಗಳಲ್ಲಿ ಇವರು ಅಪಾರ ಅನುಭವ ಹೊಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry