ಅಕ್ರಮ ಮದ್ಯ ಮಾರಾಟ: ಜಿಲ್ಲೆಯ ವಿವಿಧೆಡೆ ದಾಳಿ

7

ಅಕ್ರಮ ಮದ್ಯ ಮಾರಾಟ: ಜಿಲ್ಲೆಯ ವಿವಿಧೆಡೆ ದಾಳಿ

Published:
Updated:

ಬೀದರ್: ಅಬಕಾರಿ ಇಲಾಖೆ ಸಿಬ್ಬಂದಿ ಮಾರ್ಚ್‌ 27 ರಿಂದ 31ರ ವರೆಗೆ 30 ಕಡೆ ದಾಳಿ ನಡೆಸಿ 7 ಜನ ಆರೋಪಿಗಳನ್ನು ಬಂಧಿಸಿದ್ದಾರೆ.ಜಿಲ್ಲೆಯಲ್ಲಿ 6 ವಿಶೇಷ ಅಬಕಾರಿ ಪ್ರಹಾರ ತಂಡಗಳನ್ನು ರಚಿಸಲಾಗಿದೆ.8 ಅಬಕಾರಿ ತನಿಖಾ ಠಾಣೆಗಳು, ಜಿಲ್ಲಾ ಕೇಂದ್ರದಲ್ಲಿ ಒಂದು ಹಾಗೂ ಎಲ್ಲ ತಾಲ್ಲೂಕುಗಳಲ್ಲಿ ಒಂದರಂತೆ 5 ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ.ದಾಳಿಯಲ್ಲಿ 41 ಲೀಟರ್ ಮದ್ಯ, 4 ಲೀಟರ್ ಬೀಯರ್ ಮತ್ತು6 ದ್ವಿಚಕ್ರ ವಾಹನಗಳನ್ನು ವಶಪಡಿಸಿ ಕೊಳ್ಳಲಾಗಿದೆ.20 ಪ್ರಕರಣಗಳಲ್ಲಿ ₹ 2,39,144 ಮೌಲ್ಯದ ಸಾಮಗ್ರಿಗಳನ್ನು ವಶಪಡಿಸಿ ಕೊಳ್ಳಲಾಗಿದೆ ಎಂದು ಬೀದರ್ ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry