50 ಹೊಲಿಗೆ ಯಂತ್ರ ವಶ

7

50 ಹೊಲಿಗೆ ಯಂತ್ರ ವಶ

Published:
Updated:

ಬೆಂಗಳೂರು: ಮತದಾರರಿಗೆ ವಿತರಿಸಲು ಸಂಗ್ರಹಿಸಿದ್ದ 50 ಹೊಲಿಗೆ ಯಂತ್ರಗಳನ್ನು ಪೂರ್ವ ತಾಲ್ಲೂಕಿನ ತಹಶೀಲ್ದಾರ್‌ ರಾಮಲಕ್ಷ್ಮಣ್‌ ನೇತೃತ್ವದ ತಂಡವು ವಶಕ್ಕೆ ಪಡೆದಿದೆ.

ಮಂಡೂರಿನ ಗೋದಾಮು ಹಾಗೂ ಫಾರ್ಮ್‌ಹೌಸ್‌ನಲ್ಲಿ ಇವುಗಳನ್ನು ಸಂಗ್ರಹಿಸಿಡಲಾಗಿತ್ತು. ಗೋದಾಮಿನ ಮೇಲೆ ಮಂಗಳವಾರ ಮುಂಜಾನೆ ತಂಡವು ದಾಳಿ ನಡೆಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry