ಶುಕ್ರವಾರ, ಡಿಸೆಂಬರ್ 6, 2019
26 °C

ಕಾಮನ್‌ವೆಲ್ತ್‌ ಕ್ರೀಡಾಕೂಟ: ಭಾರತಕ್ಕೆ ಮತ್ತೆರಡು ಚಿನ್ನ

Published:
Updated:
ಕಾಮನ್‌ವೆಲ್ತ್‌ ಕ್ರೀಡಾಕೂಟ: ಭಾರತಕ್ಕೆ ಮತ್ತೆರಡು ಚಿನ್ನ

ಗೋಲ್ಡ್‌ಕೋಸ್ಟ್‌: ಇಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೆರಡು ಚಿನ್ನ ಮತ್ತು ಒಂದು ಬೆಳ್ಳಿ ಪದಕಗಳು ದೊರೆತಿವೆ.

69 ಕೆ.ಜಿ. ಮಹಿಳೆಯರ ವೇಟ್‌ ಲಿಫ್ಟಿಂಗ್ ವಿಭಾಗದಲ್ಲಿ ಪೂನಮ್ ಯಾದವ್ ಚಿನ್ನದ ಪದಕ ಗೆದ್ದಿದ್ದಾರೆ. ಒಟ್ಟು 222 ಕೆ.ಜಿ. ಭಾರ ಎತ್ತುವ ಮೂಲಕ ಪೂನಮ್ ಈ ಸಾಧನೆ ಮಾಡಿದ್ದಾರೆ.

10 ಮೀ. ಏರ್‌ ಪಿಸ್ತೂಲ್‌ ಶೂಟಿಂಗ್‌ ವಿಭಾಗದಲ್ಲಿ ಮನು  ಭಾಕೆರ್ ಚಿನ್ನದ ಪದಕ ಜಯಿಸಿದ್ದರೆ, ಹೀನಾ ಸಿಂಧು ಬೆಳ್ಳಿ ಪದಕ ಗಳಿಸಿದ್ದಾರೆ.

ಇನ್ನಷ್ಟು...

ನೋವು ಲೆಕ್ಕಿಸದೆ ಚಿನ್ನ ಗೆದ್ದ ಭಾರತದ ಸತೀಶ್‌

ಕಾಮನ್‌ವೆಲ್ತ್ ಕ್ರೀಡಾಕೂಟ: ಭಾರತದ ಪರ ಎರಡನೇ ಚಿನ್ನ ಗೆದ್ದ ಸಂಜಿತಾ ಚಾನು

ಕಾಮನ್‌ವೆಲ್ತ್ ಕ್ರೀಡಾಕೂಟ: ಭಾರತದ ಪರ ಮೊದಲ ಚಿನ್ನ ಗೆದ್ದ ಮೀರಾಬಾಯಿ ಚಾನು

ಬೆಳ್ಳಿ ಗೆದ್ದ ‘ಕುಡ್ಲ’ದ ಗುರು

ಪ್ರತಿಕ್ರಿಯಿಸಿ (+)