ಶನಿವಾರ, ಡಿಸೆಂಬರ್ 14, 2019
20 °C

ದೂರಸಂಪರ್ಕ ವಲಯದ ಬೆಳವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೂರಸಂಪರ್ಕ ವಲಯದ ಬೆಳವಣಿಗೆ

ಇಳಿಮುಖ ಪ್ರಗತಿ

2017ರ ಅಕ್ಟೋಬರ್‌–ಡಿಸೆಂಬರ್ ತ್ರೈಮಾಸಿಕದಲ್ಲಿ ದೂರಸಂಪರ್ಕ ವಲಯ ನಕಾರಾತ್ಮಕ ಪ್ರಗತಿ ಕಂಡಿದೆ. ವರಮಾನ, ಪರವಾನಗಿ ಮತ್ತು ತರಂಗಾಂತರ ಬಳಕೆಯ ಶುಲ್ಕ ಒಳಗೊಂಡು ಎಲ್ಲಾ ರೀತಿಯಲ್ಲಿಯೂ ಪ್ರಗತಿ ಇಳಿಮುಖವಾಗಿದೆ.

ಪ್ರತಿಕ್ರಿಯಿಸಿ (+)