ಸೋಮವಾರ, ಜುಲೈ 13, 2020
25 °C

ಆಳ್ವಾರರ ಪುತ್ಥಳಿಗಳಿಗೆ ಅಲಂಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಳ್ವಾರರ ಪುತ್ಥಳಿಗಳಿಗೆ ಅಲಂಕಾರ

ಮಾಗಡಿ: ತಿರುಮಲೆ ತಿರುವೆಂಗಳನಾಥ ರಂಗನಾಥಸ್ವಾಮಿ ದೇಗುಲದಲ್ಲಿನ ತಿರು ಆಳ್ವಾರರ ಕಂಚಿನ ಪುತ್ಥಳಿಗಳಿಗೆ ವಿಶೇಷ ಅಲಂಕಾರ ಮಾಡಿ ಪೂಜಿಸಲಾಯಿತು.

ಶ್ರೀರಂಗ ಸೇವಾ ಟ್ರಸ್ಟಿನ ಅಧ್ಯಕ್ಷ ಟಿ.ಎಸ್‌.ಸತೀಶ್‌, ಅರ್ಚಕರಾದ ರಂಗಣ್ಣ, ವೆಂಕಟೇಶ್‌ ಅಯ್ಯಂಗಾರ್‌, ಕಾರ್ತಿಕ್‌, ಶ್ರೀಕೃಷ್ಣ ಅಯ್ಯಂಗಾರ್‌, ಗೋವಿಂದ ರಾಜನ್‌, ಶ್ರೀಶೈಲಭಟ್ಟರ್‌, ಪ್ರಶಾಂತ್‌ ತಂಡದವರು ವಿಶೇಷವಾಗಿ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.ಶ್ರೀಪಾದ ಕಾವಲುಗಾರರು, ಪಾರುಪತ್ತೇದಾರ ಕೆಂಪಯ್ಯ ಹಾಗೂ ಭಕ್ತರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.