ನಿಕ್ಷೇಪ್‌, ಆಯುಷ್‌ಗೆ ಪ್ರಶಸ್ತಿ

ಮಂಗಳವಾರ, ಮಾರ್ಚ್ 19, 2019
21 °C

ನಿಕ್ಷೇಪ್‌, ಆಯುಷ್‌ಗೆ ಪ್ರಶಸ್ತಿ

Published:
Updated:
ನಿಕ್ಷೇಪ್‌, ಆಯುಷ್‌ಗೆ ಪ್ರಶಸ್ತಿ

ಕೋಲ್ಕತ್ತ: ಕರ್ನಾಟಕದ ಬಿ. ಆರ್‌.ನಿಕ್ಷೇಪ್‌ ಹಾಗೂ ಪಂಜಾಬ್‌ನ ಆಯುಷ್‌ ಮಿಂತ್ರಿಇಲ್ಲಿನ ಕಲ್ಕತ್ತ ಕ್ಲಬ್‌ನಲ್ಲಿ ನಡೆದ 50 ಕೆ. ಎಐಟಿಎ ಟೆನಿಸ್‌ ಟೂರ್ನಿಯ ಡಬಲ್ಸ್‌ ವಿಭಾಗದ ಫೈನಲ್‌ ಪಂದ್ಯ ಜಯಿಸಿದ್ದಾರೆ. ಶುಕ್ರವಾರ ನಡೆದ ಫೈನಲ್‌ ಪಂದ್ಯ ದಲ್ಲಿ ನಿಕ್ಷೇಪ್‌ ಹಾಗೂ ಆಯುಷ್‌ ಅವರು ಪಶ್ಚಿಮ ಬಂಗಾಳದ ರೋಹಿತ್‌ ರಾಮಪುರಿಯಾ ಹಾಗೂ ಆದಿತ್ಯ ರಾಯ್‌ ಅವರನ್ನು  7–6 (7–4),4–6, 10–7 ಸೆಟ್‌ಗಳಿಂದ ಮಣಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry