ಬೆಂಗಳೂರು–ಶಿರಸಿ ಮಾರ್ಗದ ವಿಆರ್‌ಎಲ್‌ ಬಸ್‌ ಮರಕ್ಕೆ ಡಿಕ್ಕಿ: ಇಬ್ಬರು ಪ್ರಯಾಣಿಕರ ಸಾವು

ಮಂಗಳವಾರ, ಮಾರ್ಚ್ 26, 2019
31 °C

ಬೆಂಗಳೂರು–ಶಿರಸಿ ಮಾರ್ಗದ ವಿಆರ್‌ಎಲ್‌ ಬಸ್‌ ಮರಕ್ಕೆ ಡಿಕ್ಕಿ: ಇಬ್ಬರು ಪ್ರಯಾಣಿಕರ ಸಾವು

Published:
Updated:
ಬೆಂಗಳೂರು–ಶಿರಸಿ ಮಾರ್ಗದ ವಿಆರ್‌ಎಲ್‌ ಬಸ್‌ ಮರಕ್ಕೆ ಡಿಕ್ಕಿ: ಇಬ್ಬರು ಪ್ರಯಾಣಿಕರ ಸಾವು

ಹಾವೇರಿ: ಬೆಂಗಳೂರಿನಿಂದ ಶಿರಸಿಗೆ ತೆರಳುತ್ತಿದ್ದ ವಿಆರ್‌ಎಲ್ ಸಂಸ್ಥೆಯ ಬಸ್ ಜಿಲ್ಲೆಯ ಹಾನಗಲ್ ನಾಲ್ಕರ ಕ್ರಾಸ್ ಬಳಿ ಮರಕ್ಕೆ ಡಿಕ್ಕಿಯಾಗಿ ಇಬ್ಬರು ಪ್ರಯಾಣಿಕರು ಸಾವಿಗೀಡಾಗಿದ್ದಾರೆ.

ಮೃತರನ್ನು ಶಿರಸಿಯ ವಿಜಯಲಕ್ಷ್ಮಿ (45) ಮತ್ತು ಗೀತಾ (50)ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ 13 ಜನ ಗಾಯಗೊಂಡಿದ್ದಾರೆ.

ಹಾನಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry