ಪಟ್ಟಿ ಬಿಡುಗಡೆ

7

ಪಟ್ಟಿ ಬಿಡುಗಡೆ

Published:
Updated:

ಬೆಂಗಳೂರು: ಆಲ್‌ ಇಂಡಿಯಾ ಹಿಂದುಸ್ಥಾನ ಕಾಂಗ್ರೆಸ್ ಪಾರ್ಟಿಯ 7 ಅಭ್ಯರ್ಥಿಗಳ ಪಟ್ಟಿ ಗುರುವಾರ ಪ್ರಕಟವಾಗಿದೆ.

ಅಭ್ಯರ್ಥಿಗಳ ಪಟ್ಟಿ: ಅಂಜನ್ ಕುಮಾರಗೌಡ (ಹೆಬ್ಬಾಳ), ಜಮೀರ್ ಅಹಮದ್‌ ನಬೀಸಾಬ್‌ ಇನಾಂದಾರ್‌ (ಬಸವನ ಬಾಗೇವಾಡಿ), ಎಂ.ಸಿ.ವಿ ಮೂರ್ತಿ (ಚನ್ನಪಟ್ಟಣ), ವಿ.ಶಿವಕುಮಾರ (ಕೊಪ್ಪಳ), ವಾದಿರಾಜ ಮನ್ನಾರಿ (ಹುಬ್ಬಳ್ಳಿ ಧಾರವಾಡ ಪಶ್ಚಿಮ), ದುರುಗೇಶ ಭೀಮಣ್ಣ (ಶಿರಹಟ್ಟಿ), ದೇವೇಂದ್ರಪ್ಪ ಈರಪ್ಪ ಹೂಗಾರ್‌ (ನವಲಗುಂದ).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry