ಒವೈಸಿ ಭಾಷಣಕ್ಕೆ ತಡೆ

7

ಒವೈಸಿ ಭಾಷಣಕ್ಕೆ ತಡೆ

Published:
Updated:

ಬೆಂಗಳೂರು: ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಅಲ್ತಾಫ್‌ ಪರ ಪ್ರಚಾರಕ್ಕೆ ಬಂದಿದ್ದ ಅಸಾದುದ್ದೀನ್‌ ಒವೈಸಿ ಭಾಷಣಕ್ಕೆ ಶುಕ್ರವಾರ ಪೊಲೀಸರು ತಡೆ ಒಡ್ಡಿದರು.

ಗೋರಿಪಾಳ್ಯದಲ್ಲಿ ಭಾಷಣ ಮಾಡಲು ಒವೈಸಿ ವೇದಿಕೆ ಏರಿದಾಗ ರಾತ್ರಿ 10 ಗಂಟೆ ಕಳೆದಿತ್ತು. ಚುನಾವಣಾ ನೀತಿ ಸಂಹಿತೆಯ ಪ್ರಕಾರ ರಾತ್ರಿ 10 ರೊಳಗೆ ಪ್ರಚಾರ ಕಾರ್ಯ ಮುಗಿಸಬೇಕು. ಭಾಷಣ ಮಾಡಲು ಅವಕಾಶ ನೀಡದೇ ಒವೈಸಿಯನ್ನು ವೇದಿಕೆಯಿಂದ ಇಳಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry