ಜಡೇಜ –ಹರಭಜನ್ ದಾಳಿಗೆ ತತ್ತರಿಸಿದ ಆರ್‌ಸಿಬಿ: ಸಿಎಸ್‌ಕೆ ಗೆಲುವಿಗೆ 128 ರನ್‌ ಗುರಿ

7

ಜಡೇಜ –ಹರಭಜನ್ ದಾಳಿಗೆ ತತ್ತರಿಸಿದ ಆರ್‌ಸಿಬಿ: ಸಿಎಸ್‌ಕೆ ಗೆಲುವಿಗೆ 128 ರನ್‌ ಗುರಿ

Published:
Updated:
ಜಡೇಜ –ಹರಭಜನ್ ದಾಳಿಗೆ ತತ್ತರಿಸಿದ ಆರ್‌ಸಿಬಿ: ಸಿಎಸ್‌ಕೆ ಗೆಲುವಿಗೆ 128 ರನ್‌ ಗುರಿ

ಪುಣೆ: ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್‌ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌(ಸಿಎಸ್‌ಕೆ) ವಿರುದ್ಧ ರಾಯಲ್ ಚಾಲೆಂಜರ್ಸ್‌ ಬೆಂಗಳೂರು(ಆರ್‌ಸಿಬಿ) ಬ್ಯಾಟಿಂಗ್‌ ವೈಫಲ್ಯ ಎದುರಿಸಿದೆ.

ಆರ್‌ಸಿಬಿ ವಿರುದ್ಧ ಟಾಸ್‌ ಗೆದ್ದ ಸಿಎಸ್‌ಕೆ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತ್ತು.

ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 127 ರನ್‌ ಗಳಿಸಿದೆ(ಪಾರ್ಥಿವ್ ಪಟೇಲ್ 53, ಟಿಮ್ ಸೌಥಿ 36).

ಸಿಎಸ್‌ಕೆ ಪರ: ರವೀಂದ್ರ ಜಡೇಜ 3, ಹರಭಜನ್ ಸಿಂಗ್ 2, ಲುಂಗಿ ಗಿಡಿ 1, ಡೇವಿಡ್ ವಿಲ್ಲಿ 1 ವಿಕೆಟ್‌ ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry