ನಡವಳಿಕೆ

7

ನಡವಳಿಕೆ

Published:
Updated:

ಅಧಿಕಾರಕ್ಕಾಗಿ

ಪಕ್ಷಗಳು ಸಿದ್ಧಪಡಿಸಿವೆ

ನಾನಾ ಪ್ರಣಾಳಿಕೆ

ಅಧಿಕಾರ ಸಿಕ್ಕಮೇಲೆ

ಸದನದ ಒಳಗೆ

ತೂಕಡಿಕೆ ಆಕಳಿಕೆ!

-ಪತ್ತಂಗಿ ಎಸ್. ಮುರಳಿ, ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry