ಮ್ಯಾನ್ಮಾರ್‌ಗೆ ಸುಷ್ಮಾ ಭೇಟಿ

7

ಮ್ಯಾನ್ಮಾರ್‌ಗೆ ಸುಷ್ಮಾ ಭೇಟಿ

Published:
Updated:
ಮ್ಯಾನ್ಮಾರ್‌ಗೆ ಸುಷ್ಮಾ ಭೇಟಿ

ನೈಪೆತಾವ್‌, ಮ್ಯಾನ್ಮಾರ್‌: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರು ಎರಡು ದಿನಗಳ ಪ್ರವಾಸಕ್ಕಾಗಿ ಗುರುವಾರ ಇಲ್ಲಿಗೆ ತಲುಪಿದ್ದಾರೆ.

ದ್ವಿಪಕ್ಷೀಯ ವಿಚಾರಗಳು, ರಾಖೈನ್‌ನಲ್ಲಿ ನಡೆದಿರುವ ಗಲಭೆ ಹಾಗೂ ರೋಹಿಂಗ್ಯಾ ಮುಸ್ಲಿಮರ ಪಲಾಯನ ಮೊದಲಾದ ವಿಚಾರ

ಗಳ ಕುರಿತು ಸುಷ್ಮಾ ಅವರು ಮ್ಯಾನ್ಮಾರ್‌ನ ಉನ್ನತ ನಾಯಕರ ಜೊತೆ ಚರ್ಚೆ ನಡೆಸುವರು.

ಸುಷ್ಮಾ ಅವರನ್ನು ಮಲೇಷ್ಯಾದ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಯು ಮಿಂಟ್‌ ಥು ಬರಮಾಡಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry