ವೋಟು ಹಾಕಿದ್ದು ಯಾರಿಗೋ, ಬಿದ್ದಿದ್ದು ಮತ್ಯಾರಿಗೋ

7

ವೋಟು ಹಾಕಿದ್ದು ಯಾರಿಗೋ, ಬಿದ್ದಿದ್ದು ಮತ್ಯಾರಿಗೋ

Published:
Updated:
ವೋಟು ಹಾಕಿದ್ದು ಯಾರಿಗೋ, ಬಿದ್ದಿದ್ದು ಮತ್ಯಾರಿಗೋ

ಬೆಂಗಳೂರು: ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಆರ್‌ಎಂ.ವಿ ಎರಡನೇ ಹಂತದ ಗಾಂಧಿ ವಿದ್ಯಾಲಯ ಕನ್ನಡ ಮತ್ತು ತಮಿಳು ಪ್ರಾಥಮಿಕ ಶಾಲೆಯ ಎರಡನೇ ಮತಗಟ್ಟೆಯಲ್ಲಿ (158/2) ನಿರ್ದಿಷ್ಟ ಅಭ್ಯರ್ಥಿಯ ಗುರುತಿನ ಮುಂದಿರುವ ಚಿಹ್ನೆಗೆ ಮತ ಒತ್ತಿದರೆ, ಅದು ಬೇರೆಯವರಿಗೆ ಚಲಾವಣೆಯಾಗುತ್ತಿತ್ತು.

ವಿವಿಪ್ಯಾಟ್‌ನಲ್ಲೂ ಬೇರೆ ಅಭ್ಯರ್ಥಿಯ ಚಿಹ್ನೆ ಕಾಣಿಸಿಕೊಳ್ಳುತ್ತಿತ್ತು. ಬಳಿಕ ಇಲ್ಲಿ ಮತದಾನ ಪ್ರಕ್ರಿಯೆಯನ್ನೇ ತಾತ್ಕಾಲಿಕವಾಗಿ ರದ್ದು‍ಪಡಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry