ಸೋಮವಾರ, ಮಾರ್ಚ್ 8, 2021
20 °C

ಮತದಾನ ಪ್ರಕ್ರಿಯೆ ಅಂತ್ಯ: ರಾಜ್ಯದಲ್ಲಿ ಶೇ. 67 ಮತದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮತದಾನ ಪ್ರಕ್ರಿಯೆ ಅಂತ್ಯ: ರಾಜ್ಯದಲ್ಲಿ ಶೇ. 67 ಮತದಾನ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಮತದಾನ ಸಂಜೆ 6 ಗಂಟೆಗೆ ಮುಕ್ತಾಯಗೊಂಡಿದ್ದು, ರಾಜ್ಯದಲ್ಲಿ ಶೇ. 67 ಮತದಾನ ಆಗಿದೆ. ಶ್ರೀರಂಗಪಟ್ಟಣ ಕ್ಷೇತ್ರದ ಬಿ.ಯರಹಳ್ಳಿ ಮತಗಟ್ಟೆಯಲ್ಲಿ ಇವಿಎಂ ದೋಷದಿಂದ ಮತದಾನ 2 ಗಂಟೆ ಸ್ಥಗಿತಗೊಂಡಿದ್ದ ಕಾರಣ ರಾತ್ರಿ 8 ಗಂಟೆಯವರೆಗೆ ಮತದಾನ ವಿಸ್ತರಣೆ ಮಾಡಲಾಗಿದೆ.

ಸಂಜೆ 6.00 ರವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಮತದಾನದ ಪ್ರಮಾಣ ಇಂತಿದೆ

ಬೆಂಗಳೂರು ನಗರ  - 51

ಕೊಪ್ಪಳ - 70

ಗದಗ - 68

ಚಾಮರಾಜ ನಗರ - 78

ಚಿಕ್ಕಮಗಳೂರು -  70

ಚಿಕ್ಕಬಳ್ಳಾಪುರ - 79

ಚಿತ್ರದುರ್ಗ - 76

ತುಮಕೂರು - 73

ದಕ್ಷಿಣ ಕನ್ನಡ - 73

ದಾವಣಗೆರೆ - 70

ಧಾರವಾಡ-  66

ಬಳ್ಳಾರಿ - 66

ಬಾಗಲಕೋಟೆ - 68

ವಿಜಯಪುರ - 63

ಬೀದರ್ - 59

ಬೆಳಗಾವಿ - 71

ಬೆಂಗಳೂರು ಗ್ರಾಮಾಂತರ - 76

ಮೈಸೂರು-  68

ಮಂಡ್ಯ - 78

ಯಾದಗಿರಿ- 60

ರಾಮನಗರ - 80

ರಾಯಚೂರು - 61

ಹಾವೇರಿ  -76

ಹಾಸನ - 77

ಶಿವಮೊಗ್ಗ -73

ಉಡುಪಿ - 75

ಉತ್ತರ ಕನ್ನಡ - 71

ಕೊಡಗು  - 69

ಕೋಲಾರ - 77

ಗುಲ್ಬರ್ಗಾ -56

ಬೆಂಗಳೂರು (ಉತ್ತರ) -  49

ಬೆಂಗಳೂರು (ದಕ್ಷಿಣ) -  49

ಬೆಂಗಳೂರು (ಗ್ರಾಮಾಂತರ)-  51

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.