ಗೋದಾವರಿ ನದಿಯಲ್ಲಿ ದೋಣಿ ದುರಂತ: 23 ಮಂದಿ ನಾಪತ್ತೆ

7

ಗೋದಾವರಿ ನದಿಯಲ್ಲಿ ದೋಣಿ ದುರಂತ: 23 ಮಂದಿ ನಾಪತ್ತೆ

Published:
Updated:
ಗೋದಾವರಿ ನದಿಯಲ್ಲಿ ದೋಣಿ ದುರಂತ: 23 ಮಂದಿ ನಾಪತ್ತೆ

ಆಂಧ್ರಪ್ರದೇಶ: ಇಲ್ಲಿನ ಗೋದಾವರಿ ನದಿಯಲ್ಲಿ 40 ಮಂದಿ ಪ್ರಯಾಣಿಸುತ್ತಿದ್ದ ದೋಣಿಯೊಂದು ಮುಗುಚಿದ್ದು, ದುರಂತದಲ್ಲಿ 17 ಮಂದಿಯನ್ನು ರಕ್ಷಿಸಲಾಗಿದ್ದು, 23 ಮಂದಿ ನಾಪತ್ತೆಯಾಗಿದ್ದಾರೆ.

ರಾಷ್ಟ್ರೀಯ ವಿಪತ್ತು ನಿರ್ವಹಣೆ ತಂಡಗಳಾದ ಎನ್​ಡಿಆರ್​ಎಫ್​, ಎಸ್​ಡಿಆರ್​ಎಫ್​ ತಂಡಗಳು ನದಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ನಾಪತ್ತೆಯಾದವರನ್ನು ಪತ್ತೆ ಮಾಡಲು ಪ್ರಯತ್ನ ನಡೆಸುತ್ತಿದ್ದಾರೆ.

*

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry