ಪೌಲೊ ಗ್ಯುರೆರೋ ಒಪ್ಪಂದ ರದ್ದು

7

ಪೌಲೊ ಗ್ಯುರೆರೋ ಒಪ್ಪಂದ ರದ್ದು

Published:
Updated:
ಪೌಲೊ ಗ್ಯುರೆರೋ ಒಪ್ಪಂದ ರದ್ದು

ರಿಯೊ ಡಿ ಜನೈರೊ: ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ಸಿಕ್ಕಿಬಿದ್ದು ಫುಟ್‌ಬಾಲ್‌ ವಿಶ್ವಕಪ್‌ನಿಂದ ಹೊರಬಿದ್ದಿರುವ ಪೆರು ಫುಟ್‌ಬಾಲ್‌ ತಂಡದ ನಾಯಕ ಪೌಲೊ ಗ್ಯುರೆರೋ ಅವರ ಒಪ್ಪಂದವನ್ನು ಫ್ಲೆಮೆಂಗೊ ಕ್ಲಬ್‌ ರದ್ದು ಮಾಡಿದೆ.

ಇತ್ತೀಚೆಗೆ  ಲಾಸನ್‌ನಲ್ಲಿರುವ ಕ್ರೀಡಾ ನ್ಯಾಯಾಲಯವು (ಸಿಎಎಸ್‌) ಉದ್ದೀಪನ ಮದ್ದು ಪರೀಕ್ಷೆಯಲ್ಲಿ ವಿಫಲವಾಗಿದ್ದ ಪೌಲೊ ಅವರ ಮೇಲೆ 6 ತಿಂಗಳ ಕಾಲ ಹೇರಿದ್ದ ನಿಷೇಧವನ್ನು 14 ತಿಂಗಳಿಗೆ ವಿಸ್ತರಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry