ಟೆಂಪೊ ಮಗುಚಿ ಚಾಲಕ ಸಾವು

7

ಟೆಂಪೊ ಮಗುಚಿ ಚಾಲಕ ಸಾವು

Published:
Updated:

ಹೊಸಕೋಟೆ: ತಾಲ್ಲೂಕಿನ ಅಪ್ಪಸಂದ್ರ ಗ್ರಾಮದ ಬಳಿ ಸರಕು ಸಾಗಾಣೆ ಟೆಂಪೊ ಮಗುಚಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಚಾಲಕ ಬಸವರಾಜು(40) ಮೃತಪಟ್ಟ ದುರ್ದೈವಿ.

ದೊಡ್ಡನಲ್ಲಾಳ ಗ್ರಾಮದ ಬಸವರಾಜು ಟೆಂಪೊದಲ್ಲಿ ತರಕಾರಿ ಮೂಟೆಗಳನ್ನು ತುಂಬಿಕೊಂಡು ಬೆಂಗಳೂರಿನ ಮಾರುಕಟ್ಟೆಗೆ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry