ಇಷ್ಟು ಆಡಂಬರ ಬೇಕಿತ್ತೇ?

7

ಇಷ್ಟು ಆಡಂಬರ ಬೇಕಿತ್ತೇ?

Published:
Updated:

ಎಚ್‌.ಡಿ. ಕುಮಾರಸ್ವಾಮಿ ಅವರು ವಿಧಾನಸೌಧದ ಮುಂದೆ ಆಡಂಬರದ ಸಮಾರಂಭ ಆಯೋಜಿಸಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಪ್ರಮಾಣವಚನ ಸ್ವೀಕರಿಸಲು ಇಷ್ಟೊಂದು ಅದ್ದೂರಿತನದ ಅಗತ್ಯವಿತ್ತೇ? ಕೆಲವೇ ಕೆಲವು ಜನರ ಮಧ್ಯೆ, ಸರಳವಾಗಿ ಇಂಥ ಕಾರ್ಯಕ್ರಮ ನಡೆದರೆ ಜನ ಅವರನ್ನು ಮುಖ್ಯಮಂತ್ರಿ ಎನ್ನುವುದಿಲ್ಲವೇ? ಈ ಸಮಾರಂಭಕ್ಕಾಗಿ ಅದೆಷ್ಟು ಹಣ ಖರ್ಚಾಯಿತೋ! ‘ಯಾರದೋ ಹಣ; ಎಲ್ಲಮ್ಮನ ಜಾತ್ರೆ’!

ಇಂಥ ದುಂದುವೆಚ್ಚಗಳನ್ನು ನಿಲ್ಲಿಸಿ, ಆ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಬೇಕು. ಇನ್ನು ಮುಂದಾ

ದರೂ ಜನಪ್ರತಿನಿಧಿಗಳು ಅಂಥ ಭಾವನೆ ಬೆಳೆಸಿಕೊಳ್ಳಲಿ.

-ಸುಭಾಸ ಯಾದವಾಡ, ವಿಜಯಪುರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry