ಮೂವರು ಎ.ಎ.ಜಿ ಗಳ ಮುಂದುವರಿಕೆ

7

ಮೂವರು ಎ.ಎ.ಜಿ ಗಳ ಮುಂದುವರಿಕೆ

Published:
Updated:

ಬೆಂಗಳೂರು: ಹೆಚ್ಚುವರಿ ಅಡ್ವೊಕೇಟ್ ಜನರಲ್‌ಗಳಾದ ಎ.ಎಸ್.ಪೊನ್ನಣ, ಎ.ಜಿ.ಶಿವಣ್ಣ ಹಾಗೂ ಆದಿತ್ಯ ಸೋಂದಿ ಇವರನ್ನು ಇದೇ ಸ್ಥಾನದಲ್ಲಿ ಮುಂದುವರಿಸಲಾಗಿದೆ.

ಈ ಹಿಂದಿನ ಸರ್ಕಾರದಲ್ಲಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಗಳಾಗಿದ್ದ ಇವರು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿ ಮುಗಿಯುತ್ತಿದ್ದಂತೆಯೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು.

ಈ ರಾಜೀನಾಮೆಯನ್ನು ತಡೆ ಹಿಡಿಯಲಾಗಿದ್ದು ಇವರನ್ನು ಇದೇ ಸ್ಥಾನದಲ್ಲಿ ಮುಂದುವರಿಯುವಂತೆ ಕಾನೂನು ಇಲಾಖೆಯ ಅಧೀನ ಕಾರ್ಯದರ್ಶಿ ಶನಿವಾರ ಆದೇಶಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry