ಬಳ್ಳಾರಿ:ಪರವಾನಗಿ ಇಲ್ಲದೆ ಅದಿರು‌ ಸಾಗಿಸುತ್ತಿದ್ದ 42 ಲಾರಿಗಳು ಅರಣ್ಯ ಇಲಾಖೆ ವಶಕ್ಕೆ

6

ಬಳ್ಳಾರಿ:ಪರವಾನಗಿ ಇಲ್ಲದೆ ಅದಿರು‌ ಸಾಗಿಸುತ್ತಿದ್ದ 42 ಲಾರಿಗಳು ಅರಣ್ಯ ಇಲಾಖೆ ವಶಕ್ಕೆ

Published:
Updated:
ಬಳ್ಳಾರಿ:ಪರವಾನಗಿ ಇಲ್ಲದೆ ಅದಿರು‌ ಸಾಗಿಸುತ್ತಿದ್ದ 42 ಲಾರಿಗಳು ಅರಣ್ಯ ಇಲಾಖೆ ವಶಕ್ಕೆ

ಹೊಸಪೇಟೆ(ಬಳ್ಳಾರಿ): ಪರವಾನಗಿ ಇಲ್ಲದೆ ಗಣಿಯಿಂದ ಅದಿರು‌ ಸಾಗಿಸುತ್ತಿದ್ದ 42 ಲಾರಿಗಳನ್ನು ಅರಣ್ಯ ಇಲಾಖೆಯ‌ ಅಧಿಕಾರಿಗಳು ಸಂಡೂರು‌ ರಸ್ತೆಯಲ್ಲಿ ವಶಪಡಿಸಿಕೊಂಡಿದ್ದಾರೆ.

ಎಲ್ಲ ಲಾರಿಗಳನ್ನು ಇಲ್ಲಿನ ಗುಂಡಾ ಅರಣ್ಯದ ಸಸ್ಯೋದ್ಯಾನದ ಆವರಣದಲ್ಲಿ‌ ನಿಲ್ಲಿಸಲಾಗಿದೆ. ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿ ಲಾರಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅರಣ್ಯ ಅಧಿಕಾರಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry