ಸಾಹಸಿಯ ಬಂಧನ

7

ಸಾಹಸಿಯ ಬಂಧನ

Published:
Updated:
ಸಾಹಸಿಯ ಬಂಧನ

ಸೋಲ್‌: ಇಲ್ಲಿನ ವಿಶ್ವದ ಐದನೇ ಅತಿ ಎತ್ತರದ ಕಟ್ಟಡ (123 ಅಂತಸ್ತು) ‘ಲೊಟ್ಟೆ ವರ್ಲ್ಡ್‌ ಟವರ್‌’ ಏರಲು ಯತ್ನಿಸಿದ ಫ್ರೆಂಚ್‌ ಸಾಹಸಿಗ ಅಲೈನ್‌ ರಾಬರ್ಟ್‌ (55) ಅವರನ್ನು ಪೊಲೀಸರು ಬಂಧಿಸಿದ್ದಾರೆ.

‘ಫ್ರೆಂಚ್‌ ಸ್ಪೈಡರ್‌ಮ್ಯಾನ್‌’ ಖ್ಯಾತಿಯ ರಾಬರ್ಟ್‌, ಅನುಮತಿ ಪಡೆಯದೆ ಬರಿಗಾಲಿನಲ್ಲಿ ಕಟ್ಟಡ ಏರುತ್ತಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry