ಜೆಇಇ: ರಾಕೇಶ ರಾಜ್ಯಕ್ಕೆ 2ನೇ ರ್‍ಯಾಂಕ್

7

ಜೆಇಇ: ರಾಕೇಶ ರಾಜ್ಯಕ್ಕೆ 2ನೇ ರ್‍ಯಾಂಕ್

Published:
Updated:

ಸುರಪುರ (ಯಾದಗಿರಿ ಜಿಲ್ಲೆ): ಜೆಇಇ ಅಡ್ವಾನ್ಸ್‌ (ಜಂಟಿ ಪ್ರವೇಶ ಪರೀಕ್ಷೆ)ನಲ್ಲಿ ನಗರದ ರಂಗಂಪೇಟೆಯ ರಾಕೇಶ ಹಳಿಜೋಳ 360ಕ್ಕೆ 289 ಅಂಕಗಳನ್ನು ಪಡೆದು ರಾಜ್ಯಕ್ಕೆ 2ನೇ ರ್‍ಯಾಂಕ್‌ ಪಡೆದಿದ್ದಾರೆ.

ಇವರು ರಾಷ್ಟ್ರಮಟ್ಟದಲ್ಲಿ 139ನೇ ರ್‍ಯಾಂಕ್ ಗಳಿಸಿದ್ದು, ಕಲಬುರ್ಗಿಯ ಶ್ರೀಗುರು ಕಾಲೇಜಿನ ವಿದ್ಯಾರ್ಥಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry