ವಿಧಾನ ಪರಿಷತ್‌ ಚುನಾವಣೆ: ಗೆಲುವಿನತ್ತ ಜೆಡಿಎಸ್‌ನ ಮರಿತಿಬ್ಬೇಗೌಡ

7

ವಿಧಾನ ಪರಿಷತ್‌ ಚುನಾವಣೆ: ಗೆಲುವಿನತ್ತ ಜೆಡಿಎಸ್‌ನ ಮರಿತಿಬ್ಬೇಗೌಡ

Published:
Updated:
ವಿಧಾನ ಪರಿಷತ್‌ ಚುನಾವಣೆ: ಗೆಲುವಿನತ್ತ ಜೆಡಿಎಸ್‌ನ ಮರಿತಿಬ್ಬೇಗೌಡ

ಮೈಸೂರು: ವಿಧಾನ ಪರಿಷತ್‌ ದ್ವೈವಾರ್ಷಿಕ ಚುನಾವಣೆಯ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್‌ನ ಮರಿತಿಬ್ಬೇಗೌಡ ಸತತ ನಾಲ್ಕನೇ ಬಾರಿ ಗೆಲುವಿನತ್ತ ದಾಪುಗಾಲು ಇಟ್ಟಿದ್ದಾರೆ.

ದ್ವಿತೀಯ ಪ್ರಾಶಸ್ತ್ಯದ ಎಲಿಮಿನೇಷನ್ ಸುತ್ತು ಮುಗಿದಾಗ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಎಂ.ಲಕ್ಷ್ಮಣ್ ಅವರಿಗಿಂತ ಮರಿತಿಬ್ಬೇಗೌಡ 365 ಮತಗಳ ಮುನ್ನಡೆ ಹೊಂದಿದ್ದರು. ಮರಿತಿಬ್ಬೇಗೌಡ 7,170, ಲಕ್ಷ್ಮಣ್‌ 6,805 ಮತ ಪಡೆದಿದ್ದಾರೆ.

ಗೆಲುವಿಗೆ 7,933 ಕೋಟಾ ಮತ ನಿಗದಿಪಡಿಸಲಾಗಿದೆ. ಹೀಗಾಗಿ, ಎರಡನೇ ಸ್ಥಾನದಲ್ಲಿರುವ ಲಕ್ಷ್ಮಣ್ ಅವರಿಂದ ಮತಗಳನ್ನು ವರ್ಗಾಯಿಸುವ ಪ್ರಕ್ರಿಯೆ ನಡೆಯುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry