ಶನಿವಾರ, 14 ಮಾರ್ಚ್ 2026
×
ADVERTISEMENT

Fact Check: ಪಂಜರದೊಳಗೆ ಗರ್ಭಿಣಿ ಮಹಿಳೆಯನ್ನು ಕೂಡಿ ಹಾಕಿರುವ ವಿಡಿಯೊ ಸುಳ್ಳು

Published : 11 ಫೆಬ್ರುವರಿ 2026, 0:30 IST
Last Updated : 11 ಫೆಬ್ರುವರಿ 2026, 0:30 IST
ADVERTISEMENT
ಫಾಲೋ ಮಾಡಿ
Comments
ಪಂಜರದೊಳಗೆ ಗರ್ಭಿಣಿ ಮಹಿಳೆಯನ್ನು ಕೂಡಿ ಹಾಕಿರುವ ವಿಡಿಯೊ ತುಣುಕೊಂದನ್ನು ’ಎಕ್ಸ್‌’ ಖಾತೆದಾರರೊಬ್ಬರು ಹಂಚಿಕೊಂಡಿದ್ದು, ಅದನ್ನು ಎಪ್‌ಸ್ಟೈನ್‌ ಫೈಲ್ಸ್‌ಗೆ ತಳಕು ಹಾಕಿದ್ದಾರೆ. ‘ಗರ್ಭಿಣಿ ಬಾಲಕಿಯರನ್ನು ಪ್ರಾಣಿಗಳ ರೀತಿಯಲ್ಲಿ ನೋಡಲಾಗಿದೆ. ಮತ್ತು ಜಗತ್ತು ಈಗಲೂ ‘ಸಾಕ್ಷ್ಯ’ದ ಬಗ್ಗೆ ಚರ್ಚೆ ಮಾಡುತ್ತಿದೆ’ ಎಂದು ಆ ಪೋಸ್ಟ್‌ನಲ್ಲಿ ಹೇಳಲಾಗಿದೆ. ನಂತರ ಹ್ಯಾಶ್‌ಟ್ಯಾಗ್‌ ಹಾಕಿ ಎಪ್‌ಸ್ಟೈನ್‌ಫೈಲ್ಸ್‌ ಎಂದು ಬರೆಯಲಾಗಿದೆ. ಆದರೆ, ಇದು ಸುಳ್ಳು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT