Fact check:ಇಮ್ರಾನ್ ಖಾನ್ ಹಸ್ತಾಂತರಕ್ಕೆ ಭಾರತ ಪತ್ರ ಬರೆದಿದೆ ಎಂಬುವುದು ಸುಳ್ಳು
Fake News: ಇಮ್ರಾನ್ ಖಾನ್ ಅವರನ್ನು ರಾಜಕೀಯ ಕೈದಿ ಎಂದು ಪರಿಗಣಿಸಿ ಭಾರತಕ್ಕೆ ಹಸ್ತಾಂತರಿಸುವಂತೆ ಕೇಂದ್ರ ಸರ್ಕಾರವು ಪಾಕಿಸ್ತಾನ ಸರ್ಕಾರವನ್ನು ವಿನಂತಿಸಿರುವ ದಾಖಲೆ ಇದು ಎಂದು ಪೋಸ್ಟ್ ಹಂಚಿಕೊಂಡವರು ಪ್ರತಿಪಾದಿಸಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.Last Updated 5 ಡಿಸೆಂಬರ್ 2025, 0:22 IST