ಮುಂಬೈ: ಖ್ಯಾತ ಗಾಯಕ ಅದ್ನಾನ್ ಸಮಿ ಅವರಟ್ವಿಟರ್ ಖಾತೆಯನ್ನು ಮಂಗಳವಾರ ಹ್ಯಾಕ್ ಮಾಡಲಾಗಿತ್ತು. ಸಮಿ ಚಿತ್ರದ ಬದಲಿಗೆ ಪಾಕಿಸ್ತಾನದ ಪ್ರಧಾನಿಯ ಚಿತ್ರ ಹಾಕಲಾಗಿದೆ.

ಟರ್ಕಿಷ್ ಹ್ಯಾಕರ್ ತಂಡ 'ಅಯ್ಯಿಲ್ದಿಜ್ ಟಿಮ್’ ಈ ಕೃತ್ಯವೆಸಗಿದೆ. ಅಮಿತಾಭ್ ಬಚ್ಚನ್ ಅವರ ಟ್ವಿಟರ್ ಅನ್ನು ಸಹ ಇದೇ ಗುಂಪು ಹ್ಯಾಕ್ ಮಾಡಿತ್ತು. ಮುಂಬೈ ಪೊಲೀಸರು ಸೈಬರ್ ಘಟಕಕ್ಕೆ ಮಾಹಿತಿ ನೀಡಿದ ಅರ್ಧ ಗಂಟೆಯಲ್ಲಿ ಮತ್ತೆ ಯಥಾಸ್ಥಿತಿಗೆ ಟ್ವಿಟರ್ ಖಾತೆ ಮರಳಿತ್ತು.

ಸಮಿ ಚಿತ್ರ ಬದಲಿಸಿದ್ದ ಈ ತಂಡ, ಎಮೋಜಿ ಮತ್ತು ಟರ್ಕಿ ಧ್ವಜಗಳ ಜತೆ ‘ಅಯ್ಯಿಲ್ದಿಜ್ ಟಿಮ್ ಲವ್ ಪಾಕಿಸ್ತಾನ’ ಎಂದು ಬರೆದುಕೊಂಡಿತ್ತು.

ಪಾಕಿಸ್ತಾನಿ ಪಾಸ್‌ಪೋರ್ಟ್ ಹೊಂದಿದ್ದ ಸಮಿ, 2015ರಲ್ಲಿ ಭಾರತದ ಪೌರತ್ವ ಹೊಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.