ಗುರುವಾರ, 3 ಜುಲೈ 2025
×
ADVERTISEMENT

Twitter account hacked

ADVERTISEMENT

ಜರ್ಮನಿ ಅಧ್ಯಕ್ಷ ಫ್ರಾಂಕ್-ವಾಲ್ಟರ್ ‘ಎಕ್ಸ್’ ಖಾತೆ ಹ್ಯಾಕ್: ಹಲವು ಅವಾಂತರ

ಜರ್ಮನಿ ಅಧ್ಯಕ್ಷ ಫ್ರಾಂಕ್-ವಾಲ್ಟರ್ ಸ್ಟೈನ್‌ಮಿಯರ್ ಅವರ ‘ಎಕ್ಸ್‌’ (ಟ್ವಿಟರ್) ಖಾತೆಯನ್ನು ಅಪರಿಚಿತರು ಹ್ಯಾಕ್ ಮಾಡಿದ್ದಾರೆ. ಜತೆಗೆ, ಹಿಂದಿನ ನಾಜಿ ಪಕ್ಷದ ಮುಖ್ಯಸ್ಥ, ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್‌ ಅವರ ಅಧಿಕೃತ ಖಾತೆ ಎಂಬಂತೆ ಬದಲಾಯಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 16 ಫೆಬ್ರುವರಿ 2025, 9:52 IST
ಜರ್ಮನಿ ಅಧ್ಯಕ್ಷ ಫ್ರಾಂಕ್-ವಾಲ್ಟರ್ ‘ಎಕ್ಸ್’ ಖಾತೆ ಹ್ಯಾಕ್: ಹಲವು ಅವಾಂತರ

ಗುಜರಾತ್ ಯೂತ್ ಕಾಂಗ್ರೆಸ್ ಟ್ವೀಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಪ್ರಶಂಸೆ

ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶಂಸಿಸಿ ಟ್ವೀಟ್ ಮಾಡಿದ್ದ ಯೂತ್ ಕಾಂಗ್ರೆಸ್
Last Updated 19 ಜುಲೈ 2022, 6:02 IST
ಗುಜರಾತ್ ಯೂತ್ ಕಾಂಗ್ರೆಸ್ ಟ್ವೀಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಪ್ರಶಂಸೆ

ನಮಗಿಂದು ಕಠಿಣ ದಿನ: ಖ್ಯಾತನಾಮರ ಖಾತೆ ಹ್ಯಾಕ್‌ಗೆ ಟ್ವಿಟರ್ ಸಿಇಒ ಪ್ರತಿಕ್ರಿಯೆ

ಜೋ ಬಿಡೆನ್, ಬರಾಕ್ ಒಬಾಮ, ವಾರೆನ್‌ ಬಫೆಟ್ ಸೇರಿದಂತೆ ಹಲವು ಖ್ಯಾತನಾಮರ ಟ್ವಿಟರ್‌ ಖಾತೆಗಳು ಹ್ಯಾಕ್‌ ಆಗಿರುವುದಕ್ಕೆ ಪ್ರತಿಕ್ರಿಯಿಸಿರುವ ಟ್ವಿಟರ್‌ ಸಿಇಒ ನಮಗಿದು ಕಠಿಣ ದಿನವೆಂದು ಹೇಳಿದ್ದಾರೆ.
Last Updated 16 ಜುಲೈ 2020, 7:56 IST
ನಮಗಿಂದು ಕಠಿಣ ದಿನ: ಖ್ಯಾತನಾಮರ ಖಾತೆ ಹ್ಯಾಕ್‌ಗೆ ಟ್ವಿಟರ್ ಸಿಇಒ ಪ್ರತಿಕ್ರಿಯೆ

ಅದ್ನಾನ್‌ ಸಮಿ ಟ್ವಿಟರ್ ಖಾತೆ ಹ್ಯಾಕ್‌

ಖ್ಯಾತ ಗಾಯಕ ಅದ್ನಾನ್‌ ಸಮಿ ಅವರ ಟ್ವಿಟರ್‌ ಖಾತೆಯನ್ನು ಮಂಗಳವಾರ ಹ್ಯಾಕ್‌ ಮಾಡಲಾಗಿತ್ತು. ಸಮಿ ಚಿತ್ರದ ಬದಲಿಗೆ ಪಾಕಿಸ್ತಾನದ ಪ್ರಧಾನಿಯ ಚಿತ್ರ ಹಾಕಲಾಗಿದೆ.
Last Updated 11 ಜೂನ್ 2019, 20:00 IST
fallback
ADVERTISEMENT
ADVERTISEMENT
ADVERTISEMENT
ADVERTISEMENT