ಅಹಮದಾಬಾದ್: ಗುಜರಾತ್ ಯೂತ್ ಕಾಂಗ್ರೆಸ್ ಟ್ವಿಟರ್ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶಂಸಿಸಿ ಪೋಸ್ಟ್ ಒಂದನ್ನು ಮಾಡಲಾಗಿದ್ದು, ಬಳಿಕ ಡಿಲೀಟ್ ಮಾಡಲಾಗಿದೆ.

ಆದರೆ, ಅಷ್ಟರಲ್ಲಾಗಲೇ ಯೂತ್ ಕಾಂಗ್ರೆಸ್ ಪೋಸ್ಟ್ ವೈರಲ್ ಆಗಿದ್ದು, ಪಕ್ಷ ಮುಜುಗರ ಅನುಭವಿಸುವಂತಾಯಿತು.

ಗುಜರಾತ್ ಯುವ ಕಾಂಗ್ರೆಸ್ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೊ ಸಹಿತ ಪೋಸ್ಟರ್ ಒಂದನ್ನು ಶೇರ್ ಮಾಡಲಾಗಿದ್ದು, ನಾವೇ ಶಿಲಾನ್ಯಾಸ ಮಾಡುತ್ತೇವೆ, ನಾವೇ ಉದ್ಘಾಟನೆಯನ್ನೂ ಮಾಡುತ್ತೇವೆ ಎಂದು ಹೇಳುವ ಫೋಟೊ ಲಗತ್ತಿಸಲಾಗಿತ್ತು. ಪ್ರಧಾನಿ ಮೋದಿಯವರನ್ನು ಪ್ರಶಂಸಿಸಿ ಈ ಪೋಸ್ಟ್ ಮಾಡಲಾಗಿತ್ತು.

ಜಿಎಸ್ಟಿ| ದೇಶವನ್ನು ಶೋಚನೀಯ ಸ್ಥಿತಿಗೆ ತಳ್ಳಲು ಮೋದಿ ಕರಾಮತ್ತು: ವಿರೋಧ ಪಕ್ಷಗಳು

ಆದರೆ, ಪ್ರಮಾದ ಅರಿವಾಗುತ್ತಲೇ ಯೂತ್ ಕಾಂಗ್ರೆಸ್, ಟ್ವೀಟ್ ಡಿಲೀಟ್ ಮಾಡಿದೆ. ನಂತರ ತಮ್ಮ ಟ್ವಿಟರ್ ಖಾತೆ ಹ್ಯಾಕ್ ಆಗಿತ್ತು. ನಾವು ಈ ಬಗ್ಗೆ ಪೊಲೀಸ್ ದೂರು ನೀಡುತ್ತೇವೆ ಎಂದು ಹೇಳಿಕೆ ನೀಡಿದೆ.

ಛತ್ತೀಸ್ಗಡ ಕಾಂಗ್ರೆಸ್ ಸರ್ಕಾರದಿಂದ ಗೋಮೂತ್ರ ಖರೀದಿ: ಲೀಟರ್ಗೆ ₹4 ನಿಗದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.