ಗುಜರಾತ್: ನಿದ್ರೆಯ ಮಂಪರಿನಲ್ಲಿ 10ನೇ ಮಹಡಿಯಿಂದ ಬಿದ್ದರೂ ಬದುಕುಳಿದ ವ್ಯಕ್ತಿ!
Surat Accident News: 10ನೇ ಮಹಡಿಯಿಂದ ಜಾರಿಬಿದ್ದ 57 ವರ್ಷದ ನಿತಿನ್ ಆದಿಯಾ, 8ನೇ ಮಹಡಿಯಲ್ಲಿ ಕಿಟಕಿಯ ಹೊರಗಿನ ಗ್ರಿಲ್‌ಗೆ ಸಿಲುಕಿ ಪವಾಡಸದೃಶವಾಗಿ ಪಾರಾಗಿದ್ದಾರೆ. ಅವರಿಗೆ ತುರ್ತು ಚಿಕಿತ್ಸೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.Last Updated 25 ಡಿಸೆಂಬರ್ 2025, 13:01 IST