ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Gujarath

ADVERTISEMENT

ಜ.10ರಿಂದ ಗುಜರಾತ್‌ ಜಾಗತಿಕ ಸಮ್ಮೇಳನ: ಬೆಂಗಳೂರಿನಲ್ಲಿ ಪೂರ್ವಭಾವಿ ರೋಡ್‌ ಶೋ

ಗುಜರಾತ್‌ನಲ್ಲಿ ಜ.10ರಿಂದ 12ರವರೆಗೆ ಹಮ್ಮಿಕೊಂಡಿರುವ ಜಾಗತಿಕ ಸಮ್ಮೇಳನ–2024 (ವೈಬ್ರಂಟ್‌ ಗುಜರಾತ್) ಪೂರ್ವಭಾವಿಯಾಗಿ ಗುರುವಾರ ಬೆಂಗಳೂರಿನಲ್ಲಿ ರೋಡ್‌ ಶೋ ಹಮ್ಮಿಕೊಳ್ಳಲಾಗಿತ್ತು.
Last Updated 9 ನವೆಂಬರ್ 2023, 16:19 IST
ಜ.10ರಿಂದ ಗುಜರಾತ್‌ ಜಾಗತಿಕ ಸಮ್ಮೇಳನ:  ಬೆಂಗಳೂರಿನಲ್ಲಿ ಪೂರ್ವಭಾವಿ ರೋಡ್‌ ಶೋ

₹ 150 ಕೋಟಿ ಮೌಲ್ಯದ ಮಾದಕ ವಸ್ತುಗಳ ಜಪ್ತಿ

ಅಹಮದಾಬಾದ್‌ನ ಅಪರಾಧ ಪತ್ತೆ ವಿಭಾಗ (ಡಿಸಿಬಿ) ಮತ್ತು ರೆವಿನ್ಯೂ ಗುಪ್ತಚರ ನಿರ್ದೇಶನಾಲಯವು (ಡಿಆರ್‌ಐ) ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ
Last Updated 22 ಅಕ್ಟೋಬರ್ 2023, 16:28 IST
₹ 150 ಕೋಟಿ ಮೌಲ್ಯದ ಮಾದಕ ವಸ್ತುಗಳ  ಜಪ್ತಿ

ರಾಜಸ್ಥಾನ–ಮಧ್ಯಪ್ರದೇಶ ಚುನಾವಣೆ: ಗುಜರಾತ್‌ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ

ರಾಜಸ್ಥಾನ ಮತ್ತು ಮಧ್ಯಪ್ರದೇಶ ರಾಜ್ಯಗಳಿಗೆ ಹೊಂದಿಕೊಂಡಿರುವ ಗಡಿಗಳಲ್ಲಿ ಭದ್ರತೆ ಬಿಗಿಗೊಳಿಸಿರುವುದಾಗಿ ಗುಜರಾತ್‌ ಹೇಳಿದೆ. ಆ ರಾಜ್ಯಗಳು ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿರುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ನಿರ್ವಹಣೆಯ ಸಲುವಾಗಿ ಈ ಕ್ರಮ ಕೈಗೊಂಡಿರುವುದಾಗಿ ಹೇಳಿದೆ.
Last Updated 21 ಅಕ್ಟೋಬರ್ 2023, 14:05 IST
ರಾಜಸ್ಥಾನ–ಮಧ್ಯಪ್ರದೇಶ ಚುನಾವಣೆ: ಗುಜರಾತ್‌ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ

ಗುಜರಾತ್‌: ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಇಸ್ರೊ ಮುಖ್ಯಸ್ಥ

ಚಂದ್ರಯಾನ–3ರ ಯಶಸ್ಸಿನ ಬಳಿಕ ಇಸ್ರೊ ಮುಖ್ಯಸ್ಥ ಎಸ್‌. ಸೋಮನಾಥ್‌ ಅವರು ಗುಜರಾತ್‌ನ ಸೌರಾಷ್ಟ್ರದಲ್ಲಿರುವ ಆದಿ ಜ್ಯೋತಿರ್ಲಿಂಗ ಶ್ರೀ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
Last Updated 28 ಸೆಪ್ಟೆಂಬರ್ 2023, 9:44 IST
ಗುಜರಾತ್‌: ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಇಸ್ರೊ ಮುಖ್ಯಸ್ಥ

ಅದಾನಿ ಪವರ್‌ ಕಂಪನಿಗೆ ₹3,900 ಕೋಟಿ ಹೆಚ್ಚುವರಿ ಹಣ: ಗುಜರಾತ್‌ ಕಾಂಗ್ರೆಸ್

: ಇಂಧನ ಖರೀದಿ ಒಪ್ಪಂದದ ಅಡಿಯಲ್ಲಿ ಕೈಗಾರಿಕೋದ್ಯಮಿ ಗೌತಮ್‌ ಅದಾನಿ ನೇತೃತ್ವದ ಅದಾನಿ ಪವರ್‌ ಮುಂದ್ರಾ ಲಿಮಿಟೆಡ್‌ ಕಂಪನಿಗೆ 2018–2023ರ ಅವಧಿಯಲ್ಲಿ ಗುಜರಾತ್‌ ಸರ್ಕಾರ ₹3,900 ಕೋಟಿ ‘ಹೆಚ್ಚುವರಿ ಹಣ’ ಪಾವತಿ ಮಾಡಿದೆ
Last Updated 27 ಆಗಸ್ಟ್ 2023, 15:39 IST
ಅದಾನಿ ಪವರ್‌ ಕಂಪನಿಗೆ  ₹3,900 ಕೋಟಿ ಹೆಚ್ಚುವರಿ ಹಣ: ಗುಜರಾತ್‌ ಕಾಂಗ್ರೆಸ್

ಪ್ರವಾಹ: ಸಹಜ ಸ್ಥಿತಿಯತ್ತ ಗುಜರಾತ್‌ನ ಜುನಾಗಢ

ಭಾರಿ ಮಳೆಯ ಪರಿಣಾಮ ಪ್ರವಾಹ ಪರಿಸ್ಥಿತಿ ತಲೆದೋರಿದ್ದ ಗುಜರಾತ್‌ನ ಜುನಾಗಢದಲ್ಲಿ ಭಾನುವಾರ ನೆರೆ ನೀರು ಕಡಿಮೆಯಾಗಿದ್ದು, ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 23 ಜುಲೈ 2023, 14:00 IST
ಪ್ರವಾಹ: ಸಹಜ ಸ್ಥಿತಿಯತ್ತ ಗುಜರಾತ್‌ನ ಜುನಾಗಢ

ಅಹಮದಾಬಾದ್‌: ಕಾರು ಹರಿದು 9 ಮಂದಿ ಸಾವು

ಅಪಘಾತ ಸ್ಥಳದಲ್ಲಿ ನಿಂತಿದ್ದ ದಾರಿಹೋಕರ ಮೇಲೆ ಹರಿದ ‘ಜಾಗ್ವಾರ್’
Last Updated 20 ಜುಲೈ 2023, 14:16 IST
ಅಹಮದಾಬಾದ್‌: ಕಾರು ಹರಿದು 9 ಮಂದಿ ಸಾವು
ADVERTISEMENT

ಗುಜರಾತ್ | ಶಿಥಿಲಾವಸ್ಥೆಯಲ್ಲಿದ್ದ ಮೂರು ಅಂತಸ್ತಿನ ಕಟ್ಟಡ ಕುಸಿತ; ವ್ಯಕ್ತಿ ಸಾವು

ಶಿಥಿಲಾವಸ್ಥೆಯಲ್ಲಿದ್ದ ಮೂರು ಅಂತಸ್ತಿನ ಕಟ್ಟಡ ಕುಸಿದು ಬಿದ್ದ ಪರಿಣಾಮ ವ್ಯಕ್ತಿಯೊಬ್ಬ ಮೃತಪಟ್ಟಿದ್ದು, ಮಗು ಸೇರಿ ಐವರಿಗೆ ಗಾಯಗಳಾಗಿವೆ.
Last Updated 10 ಜುಲೈ 2023, 5:36 IST
ಗುಜರಾತ್ | ಶಿಥಿಲಾವಸ್ಥೆಯಲ್ಲಿದ್ದ ಮೂರು ಅಂತಸ್ತಿನ ಕಟ್ಟಡ ಕುಸಿತ; ವ್ಯಕ್ತಿ ಸಾವು

ಬಿಹಾರದ ನಂತರ ಗುಜರಾತ್‌ನಲ್ಲಿ ಕುಸಿದ ಸೇತುವೆ; ಅಪಾಯದಲ್ಲಿ 15 ಗ್ರಾಮಗಳು

ಬಿಹಾರದಲ್ಲಿ ಗಂಗಾ ನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆ ಕುಸಿದ ಬೆನ್ನಲ್ಲೇ ಗುಜರಾತ್‌ನಲ್ಲಿ ಸೇತುವೆಯೊಂದು ಕುಸಿದು ಬಿದ್ದಿದೆ. ಮಿಂಧೋಲಾ ನದಿಗೆ ಅಡ್ಡಲಾಗಿ ಕಟ್ಟಿದ್ದ ಈ ಸೇತುವೆ ತಾಪಿ ಜಿಲ್ಲೆಯ ಮೈಪುರ್ ಮತ್ತು ದೇಗಾಮಾ ಗ್ರಾಮಗಳನ್ನು ಸಂಪರ್ಕಿಸುವ ಮಾರ್ಗವಾಗಿದೆ.
Last Updated 14 ಜೂನ್ 2023, 16:34 IST
ಬಿಹಾರದ ನಂತರ ಗುಜರಾತ್‌ನಲ್ಲಿ ಕುಸಿದ ಸೇತುವೆ; ಅಪಾಯದಲ್ಲಿ 15 ಗ್ರಾಮಗಳು

ಗುಜರಾತ್: ಕ್ರಿಕೆಟ್‌ ವಿಚಾರಕ್ಕೆ ದಲಿತ ವ್ಯಕ್ತಿಯ ಹೆಬ್ಬೆರಳು ಕತ್ತರಿಸಿದ ಆರೋಪಿಗಳು

ಕ್ರಿಕೆಟ್‌ ಪಂದ್ಯದ ವೇಳೆ ದಲಿತ ಬಾಲಕನೊಬ್ಬ ಚೆಂಡು ಹಿಡಿದುಕೊಂಡನೆಂಬ ಕಾರಣಕ್ಕೆ ಆತನ ಚಿಕ್ಕಪ್ಪನ ಹೆಬ್ಬೆರಳು ಕತ್ತರಿಸಿ ಹಲ್ಲೆ ನಡೆಸಿದ ಘಟನೆ ಗುಜರಾತ್‌ನ ಪಟಾನ್‌ ಜಿಲ್ಲೆಯ ಕಾಕೋಶಿ ಗ್ರಾಮದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 6 ಜೂನ್ 2023, 7:13 IST
ಗುಜರಾತ್: ಕ್ರಿಕೆಟ್‌ ವಿಚಾರಕ್ಕೆ ದಲಿತ ವ್ಯಕ್ತಿಯ ಹೆಬ್ಬೆರಳು ಕತ್ತರಿಸಿದ ಆರೋಪಿಗಳು
ADVERTISEMENT
ADVERTISEMENT
ADVERTISEMENT