ವಿದ್ಯಾಪೀಠದಲ್ಲಿ ಈಗ ಆರ್‌ಎಸ್‌ಎಸ್ ತನ್ನ ಕಾರ್ಯಕ್ರಮ ಆಯೋಜಿಸುವ ಮೂಲಕ ಗಾಂಧೀಜಿಯವರ ಸಿದ್ಧಾಂತ ಪಾಲಿಸಲು ಪ್ರಾರಂಭಿಸುತ್ತದೆಯೇ? ಅದು ತೋರುತ್ತಿಲ್ಲ
ಸುದರ್ಶನ್ ಅಯ್ಯಂಗಾರ್ ಗುಜರಾತ್ ವಿದ್ಯಾಪೀಠದ ವಿಶ್ರಾಂತ ಕುಲಪತಿ
ಇದು ಅನಗತ್ಯ ವಿವಾದ. ಆರ್‌ಎಸ್‌ಎಸ್‌ನ 100ನೇ ವರ್ಷಾಚರಣೆಯ ಸಂದರ್ಭದಲ್ಲಿ ಪ್ರತಿ ಜಿಲ್ಲೆಯಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ ವಕ್ತಾರ ವಿಜಯ್ ಠಾಕೇರ್ ಆರ್‌ಎಸ್‌ಎಸ್ ಗುಜರಾತ್ ವಿಭಾಗ
ಇದು ಅನಗತ್ಯ ವಿವಾದ. ಆರ್‌ಎಸ್‌ಎಸ್‌ನ 100ನೇ ವರ್ಷಾಚರಣೆಯ ಸಂದರ್ಭದಲ್ಲಿ ಪ್ರತಿ ಜಿಲ್ಲೆಯಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ