BJP ನಾಯಕರು ತಮ್ಮ ಮಕ್ಕಳಿಗೆ ತ್ರಿಶೂಲ ದೀಕ್ಷೆ, ಕೈಗೆ ದೊಣ್ಣೆ ಕೊಡಲಿ: ಪ್ರಿಯಾಂಕ್
Priyank Kharge Criticism: ಬಿಜೆಪಿ ನಾಯಕರು ಧರ್ಮ ರಕ್ಷಣೆಗೆ ಬಡವರ ಮಕ್ಕಳನ್ನು ಮಾತ್ರ ಕಳಿಸುತ್ತಾರೆಯೇ? ತಮ್ಮ ಮಕ್ಕಳಿಗೆ ಕೇಸರಿ ಶಾಲು, ದೊಣ್ಣೆ, ಮಚ್ಚು ಕೊಡುವ ಧೈರ್ಯವಿದೆಯೇ ಎಂದು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಟೀಕೆ ಮಾಡಿದರು.Last Updated 15 ಸೆಪ್ಟೆಂಬರ್ 2025, 6:57 IST