ರಾಂಚಿ: ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷದ (ಜೆಎಂಎಂ) ಅಧಿಕೃತ ಎಕ್ಸ್ ಖಾತೆ ಹ್ಯಾಕ್ ಆಗಿದೆ ಎಂದು ಮುಖ್ಯಮಂತ್ರಿ ಹೇಮಂತ್ ಸೊರೇನ್ ಭಾನುವಾರ ಹೇಳಿದ್ದಾರೆ.

ಜೆಎಂಎಂ ಸಂಸ್ಥಾಪಕ ಶಿಬು ಸೊರೇನ್ ಅವರ ಅನಾರೋಗ್ಯ ಹಿನ್ನೆಲೆ ದೆಹಲಿಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹೇಮಂತ್ ಸೊರೇನ್ ಸದ್ಯ ದೆಹಲಿಯಲ್ಲಿದ್ದಾರೆ.
.ಚೆನ್ನೈ | ಗೂಡ್ಸ್ ರೈಲಿನಲ್ಲಿ ಬೆಂಕಿ; 8 ರೈಲುಗಳ ಸಂಚಾರ ರದ್ದು.ಬಂಗಾರಪೇಟೆ | ವೀಳ್ಯದೆಲೆ ದರ ಕುಸಿತ: ರೈತರು ಕಂಗಾಲು.
ಜೆಎಂಎಂನ ಅಧಿಕೃತ ಖಾತೆ JMM ಜಾರ್ಖಂಡ್ ಎಕ್ಸ್ ಖಾತೆಯನ್ನು ಸಮಾಜ ವಿರೋಧಿಗಳು ಹ್ಯಾಕ್ ಮಾಡಿದ್ದಾರೆ ಎಂದು ಹೇಮಂತ್ ಸೊರೇನ್ ಎಕ್ಸ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.

ಈ ವಿಷಯವನ್ನು ಗಂಭೀರತೆವಾಗಿ ಪರಿಗಣಿಸಿ, ಈ ಸಂಬಂಧ ಪೊಲೀಸರು ತಕ್ಷಣ ಕ್ರಮಕೈಗೊಳ್ಳಬೇಕೆಂದು ಹೇಮಂತ್ ಪೊಲೀಸರಿಗೆ ಸೂಚಿಸಿದ್ದಾರೆ.
.ಸ್ವಾತಿ ಹಲ್ಲೆ ಪ್ರಕರಣ|ಶ್ರೀಲಂಕಾಕ್ಕೆ ಹೋಗಲು ಕೇಜ್ರಿವಾಲ್ ಆಪ್ತ ಬಿಭವ್ಗೆ ಅನುಮತಿ.ಭಾರತ-ನೇಪಾಳ ಗಡಿಯಲ್ಲಿ ₹10 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ: 22 ವರ್ಷದ ಮಹಿಳೆ ಬಂಧನ.ಎಐ ಚಿತ್ರ ಬಳಸಿ ವಿಡಿಯೊ: ಯೂಟ್ಯೂಬರ್ ಸಮೀರ್ ವಿರುದ್ಧ ಪ್ರಕರಣ.ಇದೇ ಮೊದಲ ಬಾರಿಗೆ ಆರ್ಪಿಎಫ್ಗೆ ಮಹಿಳಾ ಮಹಾನಿರ್ದೇಶಕರ ನೇಮಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.