ಸೋಮವಾರ, 14 ಜುಲೈ 2025
×
ADVERTISEMENT

JMM

ADVERTISEMENT

ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷದ ಅಧಿಕೃತ 'ಎಕ್ಸ್‌' ಖಾತೆ ಹ್ಯಾಕ್‌

Hemant Soren Statement: ರಾಂಚಿ: ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷದ (ಜೆಎಂಎಂ) ಅಧಿಕೃತ ಎಕ್ಸ್‌ ಖಾತೆ ಹ್ಯಾಕ್‌ ಆಗಿದೆ ಎಂದು ಮುಖ್ಯಮಂತ್ರಿ ಹೇಮಂತ್ ಸೊರೇನ್‌ ಭಾನುವಾರ ಹೇಳಿದ್ದಾರೆ.
Last Updated 13 ಜುಲೈ 2025, 5:42 IST
ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷದ ಅಧಿಕೃತ 'ಎಕ್ಸ್‌' ಖಾತೆ ಹ್ಯಾಕ್‌

ಜಲ್ ಜೀವನ್ ಮಿಷನ್ ಕಾಮಗಾರಿ: ಪ್ರಸ್ತಾವ ಸಲ್ಲಿಸಲು ಸೂಚನೆ

ಜಲ್ ಜೀವನ್ ಮಿಷನ್ ಹಾಗೂ ವಿವಿಧ ಯೋಜನೆಗಳಡಿ ಕೈಗೊಂಡಿರುವ ಕುಡಿಯುವ ನೀರಿನ ಕಾಮಗಾರಿಗಳಿಗೆ ಒಂದು ವಾರದಲ್ಲಿ ಸಮಯ ವಿಸ್ತರಣೆ ಕೋರಿ (ಇಒಟಿ) ಪ್ರಸ್ತಾವ ಸಲ್ಲಿಸಿ, ಅನುಮೋದನೆ ಪಡೆಯುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 1 ಜುಲೈ 2025, 15:37 IST
ಜಲ್ ಜೀವನ್ ಮಿಷನ್ ಕಾಮಗಾರಿ: ಪ್ರಸ್ತಾವ ಸಲ್ಲಿಸಲು ಸೂಚನೆ

ಬಂಗಾರಪೇಟೆ: ಜಲ ಜೀವನ್ ಮಿಷನ್ ಕಳಪೆ ಕಾಮಗಾರಿ!

ರಸ್ತೆ ಮೇಲೆಯೇ ಅಳವಡಿಸುತ್ತಿರುವ ಪೈಪ್‌ಲೈನ್ l ಬೃಹತ್ ವಾಹನಗಳು ಬಂದರೆ ಪೈಪ್‌ಲೈನ್‌ಗೆ ಹಾನಿ
Last Updated 17 ಮಾರ್ಚ್ 2025, 7:38 IST
ಬಂಗಾರಪೇಟೆ: ಜಲ ಜೀವನ್ ಮಿಷನ್ ಕಳಪೆ ಕಾಮಗಾರಿ!

ಕುಂಭಮೇಳದಿಂದ ಹಿಂದಿರುಗುತ್ತಿದ್ದ ವೇಳೆ ಅಪಘಾತ: JMM ಸಂಸದೆ ಮಹುವಾ ಮಜಿಗೆ ಗಾಯ

ಮಹಾ ಕುಂಭಮೇಳದಿಂದ ಹಿಂದಿರುಗುತ್ತಿದ್ದ ವೇಳೆ ಜಾರ್ಖಂಡ್‌ನ ಲತೇಹರ್ ಜಿಲ್ಲೆಯಲ್ಲಿ ಟ್ರಕ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಜೆಎಂಎಂ ಸಂಸದೆ ಮಹುವಾ ಮಜಿ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 26 ಫೆಬ್ರುವರಿ 2025, 6:32 IST
ಕುಂಭಮೇಳದಿಂದ ಹಿಂದಿರುಗುತ್ತಿದ್ದ ವೇಳೆ ಅಪಘಾತ: JMM ಸಂಸದೆ ಮಹುವಾ ಮಜಿಗೆ ಗಾಯ

ಶಹಾಪುರ | ಜೆಜೆಎಂ: ₹ 140 ಕೋಟಿ ಖರ್ಚಾದರೂ ಬರಲಿಲ್ಲ ನೀರು

ದಾಖಲೆಗಳಲ್ಲಿ ಮಾತ್ರ ಜಲಜೀವನ ಮಿಷನ್‌ ಯೋಜನೆ ಯಶಸ್ವಿ
Last Updated 23 ಫೆಬ್ರುವರಿ 2025, 5:08 IST
ಶಹಾಪುರ | ಜೆಜೆಎಂ: ₹ 140 ಕೋಟಿ ಖರ್ಚಾದರೂ ಬರಲಿಲ್ಲ ನೀರು

ಜೆಜೆಎಂ: ₹ 94 ಲಕ್ಷ ಕಾಮಗಾರಿಗೆ ಶಂಕುಸ್ಥಾಪನೆ

ತಾಲ್ಲೂಕಿನ ಲಕ್ಷ್ಮಿಪುರ ಗ್ರಾಮದಲ್ಲಿ ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯಡಿ ₹ 94 ಲಕ್ಷ ಕಾಮಗಾರಿಗೆ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಭೂಮಿ ಪೂಜೆ ನೆರವೇರಿಸಿದರು.
Last Updated 18 ಫೆಬ್ರುವರಿ 2025, 15:52 IST
ಜೆಜೆಎಂ: ₹ 94 ಲಕ್ಷ ಕಾಮಗಾರಿಗೆ ಶಂಕುಸ್ಥಾಪನೆ

ಜಾರ್ಖಂಡ್: CAA, NRC, UCC ತಿರಸ್ಕರಿಸಿ ನಿರ್ಣಯ ಕೈಗೊಂಡ ಜೆಎಂಎಂ

ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾನೂನು, ಏಕರೂಪ ನಾಗರಿಕ ಸಂಹಿತೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿಗೆ ವಿರೋಧ ಸೇರಿದಂತೆ ಜಾರ್ಖಂಡ್‌ನ ಆಡಳಿತರೂಢ ಜೆಎಂಎಂ ಪಕ್ಷ 50 ಅಂಶಗಳ ನಿರ್ಣಯವನ್ನು ಕೈಗೊಂಡಿದೆ.
Last Updated 3 ಫೆಬ್ರುವರಿ 2025, 5:17 IST
ಜಾರ್ಖಂಡ್: CAA, NRC, UCC ತಿರಸ್ಕರಿಸಿ ನಿರ್ಣಯ ಕೈಗೊಂಡ ಜೆಎಂಎಂ
ADVERTISEMENT

ಜಾರ್ಖಂಡ್‌: ಸೊರೇನ್‌ ಸಂಪುಟಕ್ಕೆ 11 ಮಂದಿ ಸೇರ್ಪಡೆ

ಹೇಮಂತ್ ಸೊರೇನ್‌ ನೇತೃತ್ವದ ಸರ್ಕಾರದ ಸಂಪುಟ ಸದಸ್ಯರಾಗಿ ಒಟ್ಟು 11 ಮಂದಿ ಸಚಿವರು ಇಂದು (ಗುರುವಾರ) ಪ್ರಮಾಣ ವಚನ ಸ್ವೀಕರಿಸಿದರು.
Last Updated 5 ಡಿಸೆಂಬರ್ 2024, 9:37 IST
ಜಾರ್ಖಂಡ್‌: ಸೊರೇನ್‌ ಸಂಪುಟಕ್ಕೆ 11 ಮಂದಿ ಸೇರ್ಪಡೆ

ನ. 28ರಂದು ಸೊರೇನ್‌ ಪ್ರಮಾಣ: ರಾಹುಲ್ ಗಾಂಧಿ ಸೇರಿ ಪ್ರಮುಖ ನಾಯಕರು ಭಾಗಿ ಸಾಧ್ಯತೆ

ಜೆಎಂಎಂ ಕಾರ್ಯಾಧ್ಯಕ್ಷ ಹೇಮಂತ್ ಸೊರೇನ್‌ ಅವರು ನ. 28ರಂದು ನಾಲ್ಕನೇ ಅವಧಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
Last Updated 25 ನವೆಂಬರ್ 2024, 11:01 IST
ನ. 28ರಂದು ಸೊರೇನ್‌ ಪ್ರಮಾಣ: ರಾಹುಲ್ ಗಾಂಧಿ ಸೇರಿ ಪ್ರಮುಖ ನಾಯಕರು ಭಾಗಿ ಸಾಧ್ಯತೆ

ಜಾರ್ಖಂಡ್‌ ಚುನಾವಣೆ ಫಲಿತಾಂಶ: ಸೋತ ಪ್ರಮುಖರು, ಗೆದ್ದ ಪ್ರಮುಖರು...

ಸಣ್ಣ ರಾಜ್ಯ ಜಾರ್ಖಂಡ್‌ನಲ್ಲಿ ‘ಇಂಡಿಯಾ’ ಮೈತ್ರಿಕೂಟ ಜಯಭೇರಿ ಬಾರಿಸಿದೆ.
Last Updated 24 ನವೆಂಬರ್ 2024, 5:37 IST
ಜಾರ್ಖಂಡ್‌ ಚುನಾವಣೆ ಫಲಿತಾಂಶ: ಸೋತ ಪ್ರಮುಖರು, ಗೆದ್ದ ಪ್ರಮುಖರು...
ADVERTISEMENT
ADVERTISEMENT
ADVERTISEMENT