ನವದೆಹಲಿ: ಅಹಮದಾಬಾದ್ನಿಂದ ದೆಹಲಿಗೆ ಪ್ರಯಾಣ ಬೆಳೆಸಿದ್ದ ಆಕಾಸಾ ಏರ್ಲೈನ್ಸ್ ವಿಮಾನಕ್ಕೆ ಗುರುವಾರ ಹಕ್ಕಿಯೊಂದು ಡಿಕ್ಕಿ ಹೊಡೆದಿದೆ. ಹೀಗಾಗಿ QP 1333 ವಿಮಾನವು ಅಹಮದಾಬಾದ್ಗೆ ವಾಪಸ್ ತೆರಳಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.
ವಿಮಾನದಲ್ಲಿ ಎಷ್ಟು ಪ್ರಯಾಣಿಕರು ಇದ್ದರು ಎಂಬುದು ಇನ್ನೂ ತಿಳಿದು ಬಂದಿಲ್ಲ.
ಹಕ್ಕಿ ಡಿಕ್ಕಿ ಹೊಡೆದ ಪರಿಣಾಮ ವಿಮಾನದ ಮುಂಭಾಗಕ್ಕೆಹಾನಿಯಾಗಿದೆ. ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಏರ್ಲೈನ್ಸ್ ವಕ್ತಾರರು ತಿಳಿಸಿದ್ದಾರೆ.
Akasa Air flight QP 1333 flying from Ahmedabad to Delhi on Oct 27 suffered a bird hit. The aircraft landed safely and all passengers were deboarded. As a result, the aircraft has been positioned for a detailed inspection: Akasa Air spokesperson pic.twitter.com/HqL8sEWRQI