Plane Crash: ವಿಮಾನ ಸಿಬ್ಬಂದಿ ಲಾಮ್‌ನುಂಥೆಮ್ ಮೃತದೇಹ ಸ್ವೀಕರಿಸಿದ ಕುಟುಂಬಸ್ಥರು
ಅಹಮದಾಬಾದ್ ವಿಮಾನ ದುರಂತದಲ್ಲಿ ಮೃತಪಟ್ಟ ಏರ್ ಇಂಡಿಯಾ ವಿಮಾನದ ಸಿಬ್ಬಂದಿ ಲಾಮ್‌ನುಂಥೆಮ್ ಸಿಂಗ್ಸೋನ್ ಅವರ ಪಾರ್ಥಿವ ಶರೀರವನ್ನು ದಿಮಾಪುರ ವಿಮಾನ ನಿಲ್ದಾಣದಲ್ಲಿ ಕುಟುಂಬ ಸದಸ್ಯರು ಸ್ವೀಕರಿಸಿದರು ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.Last Updated 19 ಜೂನ್ 2025, 11:32 IST