ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ | ಟಿಡಿಪಿ ಅಭ್ಯರ್ಥಿ ಬಳಿ ₹5,785 ಕೋಟಿ ಮೌಲ್ಯದ ಆಸ್ತಿ

Published 23 ಏಪ್ರಿಲ್ 2024, 14:02 IST
Last Updated 23 ಏಪ್ರಿಲ್ 2024, 14:02 IST
ಅಕ್ಷರ ಗಾತ್ರ

ಅಮರಾವತಿ: ಆಂಧ್ರಪ್ರದೇಶದ ಗುಂಟೂರು ಲೋಕಸಭಾ ಕ್ಷೇತ್ರದ ಟಿಡಿಪಿ ಅಭ್ಯರ್ಥಿ ಪಿ. ಚಂದ್ರಶೇಖರ್‌ ಅವರು, ತಮ್ಮ ಕುಟುಂಬದ ಆಸ್ತಿ ₹5,785 ಕೋಟಿ ಎಂದು ಘೋಷಿಸಿಸುವ ಮೂಲಕ ಲೋಕಸಭಾ ಚುನಾವಣೆಯ ಕಣದಲ್ಲಿರುವ ಅತ್ಯಂತ ಶ್ರೀಮಂತ ಅಭ್ಯರ್ಥಿಗಳಲ್ಲಿ ಒಬ್ಬರೆನಿಸಿದ್ದಾರೆ.

ತಮ್ಮ ಬಳಿ ₹2,448.72 ಕೋಟಿಯ ವೈಯಕ್ತಿಕ ಆಸ್ತಿ ಇದೆ ಮತ್ತು ಪತ್ನಿ ಶ್ರೀರತ್ನಾ ಅವರ ಬಳಿ ₹2,343.78 ಮೌಲ್ಯದ ಆಸ್ತಿ ಇದೆ ಎಂದು  ಚಂದ್ರಶೇಖರ್‌ ಅವರು ಪ್ರಮಾಣಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಮಕ್ಕಳ ಬಳಿ ₹1000 ಕೋಟಿ ಮೌಲ್ಯದ ಆಸ್ತಿ ಇದೆ ಎಂದೂ ಘೋಷಿಸಿದ್ದಾರೆ. ₹1,138 ಕೋಟಿಯ ಬ್ಯಾಂಕ್‌ ಸಾಲ ಇದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT