Live | ಬಿಹಾರದಲ್ಲಿ ಮತ್ತೆ ಬಿಜೆಪಿ–ಜೆಡಿಯು ಮೈತ್ರಿ ಸರ್ಕಾರ; 125 ಕ್ಷೇತ್ರಗಳಲ್ಲಿ ಎನ್‌ಡಿಎ ಗೆಲುವು
LIVE
ಬಿಹಾರದ 38 ಜಿಲ್ಲೆಗಳ 55 ಮತ ಎಣಿಕೆ ಕೇಂದ್ರಗಳಲ್ಲಿ ಮತ ಎಣಿಕೆ ಪೂರ್ಣಗೊಂಡಿದೆ. ಸತತ 19 ಗಂಟೆಗಳು ಮತ ಎಣಿಕೆ/ ಫಲಿತಾಂಶ ಸಂಗ್ರಹ ನಡೆದಿರುವುದು ಮತ್ತೊಂದು ವಿಶೇಷ. ಅಂತಿಮವಾಗಿ ಎನ್‌ಡಿಎ ಸ್ಪಷ್ಟ ಬಹುಮತ ದಾಖಲಿಸಿದೆ. ಬಿಹಾರದ ಫಲಿತಾಂಶದ ಇನ್ನಷ್ಟು ಅಪ್‌ಪೇಡ್ ಇಲ್ಲಿದೆ ನೋಡಿ.
ಇದು ಬಿಹಾರದ ಭರವಸೆಯ ಗೆಲುವು– ಕೇಂದ್ರ ಗೃಹ ಸಚಿವ ಅಮಿತ್ ಶಾ
बिहार में विकास, प्रगति और सुशासन को पुनः चुनने के लिए प्रदेश के सभी भाइयों-बहनों का हृदय की गहराइयों से आभार व्यक्त करता हूँ।
\r\nमैं विशेषकर बिहार के युवाओं और महिलाओं को साधुवाद देता हूँ जिन्होंने बिहार में सुरक्षा और उज्ज्वल भविष्य को चुनकर NDA की पूर्ण बहुमत की सरकार बनाई।
'ಜಗತ್ತಿಗೆ ಬಿಹಾರದಿಂದ ಪ್ರಜಾಪ್ರಭುತ್ವದ ಮೊದಲ ಪಾಠ...'–ಪ್ರಧಾನಿ ಮೋದಿ ಟ್ವೀಟ್
बिहार ने दुनिया को लोकतंत्र का पहला पाठ पढ़ाया है। आज बिहार ने दुनिया को फिर बताया है कि लोकतंत्र को मजबूत कैसे किया जाता है। रिकॉर्ड संख्या में बिहार के गरीब, वंचित और महिलाओं ने वोट भी किया और आज विकास के लिए अपना निर्णायक फैसला भी सुनाया है।