ಅವಿಶ್ವಾಸ ನಿರ್ಣಯದ ಸಂದರ್ಭದಲ್ಲಿ ತಮಗೆ ಸೋಲಾಗಲಿದೆ ಎಂಬುದು ಬಿರೇನ್ ಸಿಂಗ್ ಅವರಿಗೆ ಗೊತ್ತಿತ್ತು. ಅವರ ಆಡಳಿತದ ವೈಫಲ್ಯದಿಂದಾಗಿ ರಾಜ್ಯವು ಸಂಘರ್ಷಕ್ಕೆ ಸಿಲುಕಿದೆ.
ಕೆ. ಮೇಘಚಂದ್ರ ಮಣಿಪುರ ಕಾಂಗ್ರೆಸ್ ಅಧ್ಯಕ್ಷ
ಬಿರೇನ್ ಸಿಂಗ್ ನಾಯಕತ್ವದಲ್ಲಿ ನಾವು ವಿಶ್ವಾಸ ಕಳೆದುಕೊಂಡಿದ್ದೆವು... ಆದರೆ ಎನ್‌ಡಿಎ ಮತ್ರಿಕೂಟದ ಪಕ್ಷವಾಗಿ ನಾವು ರಾಜ್ಯದಲ್ಲಿ ಸಹಜ ಸ್ಥಿತಿ ಮರಳಲು ಬಿಜೆಪಿ ಜೊತೆ ಕೆಲಸ ಮಾಡುತ್ತೇವೆ
ಶೇಖ್ ನೂರುಲ್ ಹಸನ್ ಎನ್‌ಪಿಪಿ ಶಾಸಕಾಂಗ ಪಕ್ಷದ ನಾಯಕ
ಬಿರೇನ್ ಸಿಂಗ್ ಅವರು ಉದ್ದೇಶಿತ ಅವಿಶ್ವಾಸ ನಿರ್ಣಯಕ್ಕೆ ಬೆದರಿದ್ದರು. ಅವರ ನೇತೃತ್ವದ ಸರ್ಕಾರ ಉರುಳುವುದು ಖಚಿತವಾಗಿತ್ತು.