ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Political Crisis

ADVERTISEMENT

ಆಳ–ಅಗಲ: ಬುಲ್ಡೋಜರ್ ನ್ಯಾಯ.. ‘ದಂಡನೆ’ಯೋ, ‘ರಾಜಕೀಯ ದಂಡ’ವೋ?

‘ಬುಲ್ಡೋಜರ್ ನ್ಯಾಯ’ ಎನ್ನುವುದು ಕಳೆದ ನಾಲ್ಕೈದು ವರ್ಷಗಳಿಂದ ದೇಶದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ.
Last Updated 3 ಸೆಪ್ಟೆಂಬರ್ 2024, 0:31 IST
ಆಳ–ಅಗಲ: ಬುಲ್ಡೋಜರ್ ನ್ಯಾಯ.. ‘ದಂಡನೆ’ಯೋ, ‘ರಾಜಕೀಯ ದಂಡ’ವೋ?

ಸಂಗತ: ರಾಜಕೀಯ ಪರಿಭಾಷೆ– ವಿಶ್ಲೇಷಣೆಗೆ ಇದು ಸಕಾಲ

ರಾಜಕೀಯ ಚಿಂತನೆಗಳು ನಮ್ಮ ರಾಜಕೀಯ ತೀರ್ಮಾನಗಳನ್ನು ಪ್ರಭಾವಿಸದೇ ಇರುವುದರ ಹಿಂದಿನ ಕಾರಣಗಳನ್ನು ನಾವು ಗಮನಿಸಬೇಕಿದೆ
Last Updated 1 ಸೆಪ್ಟೆಂಬರ್ 2024, 23:37 IST
ಸಂಗತ: ರಾಜಕೀಯ ಪರಿಭಾಷೆ– ವಿಶ್ಲೇಷಣೆಗೆ ಇದು ಸಕಾಲ

ರಾಜಕೀಯ ವಾಗ್ವಾದಕ್ಕೆ ಅವಕಾಶ ಇಲ್ಲ: ಸುಪ್ರೀಂ ಕೋರ್ಟ್

ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಸಂದೀಪ್‌ ಮೆಹ್ತಾ ಅವರನ್ನು ಒಳಗೊಂಡ ನ್ಯಾಯಪೀಠವು, ಕೋರ್ಟ್‌ ಕಾನೂನಾತ್ಮಕ ವಿಚಾರಗಳನ್ನು ಮಾತ್ರ ನಿರ್ಧರಿಸುತ್ತದೆ. ಇಲ್ಲಿ ರಾಜಕೀಯ ವಾಗ್ವಾದಕ್ಕೆ ಅವಕಾಶ ಇಲ್ಲ ಎಂದು ಹೇಳಿತು.
Last Updated 8 ಮೇ 2024, 15:48 IST
ರಾಜಕೀಯ ವಾಗ್ವಾದಕ್ಕೆ ಅವಕಾಶ ಇಲ್ಲ: ಸುಪ್ರೀಂ ಕೋರ್ಟ್

ಚುನಾವಣೆಯಲ್ಲಿ ಗೆದ್ದವರ ‌ಹಿಂಬಾಲಕರು ಗಂಡಸರು: ಶಾಸಕ ಪ್ರದೀಪ್ ಈಶ್ವರ್

ಮಾಜಿ ಸಚಿವ ಡಾ.ಕೆ.ಸುಧಾಕರ್ ವಿರುದ್ಧ ಶಾಸಕ ಪ್ರದೀಪ್ ಈಶ್ವರ್ ಟೀಕೆ
Last Updated 12 ಮಾರ್ಚ್ 2024, 11:50 IST
ಚುನಾವಣೆಯಲ್ಲಿ ಗೆದ್ದವರ ‌ಹಿಂಬಾಲಕರು ಗಂಡಸರು: ಶಾಸಕ ಪ್ರದೀಪ್ ಈಶ್ವರ್

NCP: ಸಭಾಧ್ಯಕ್ಷರಿಗೆ ಪ್ರತಿಕ್ರಿಯೆ ಸಲ್ಲಿಸಿದ ಅಜಿತ್, ಶರದ್ ಬಣದ ಸಂಖ್ಯೆ ಇಷ್ಟು..

ಅನರ್ಹತೆಗೆ ಸಂಬಂಧಿಸಿದಂತೆ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ)ದ ಅಜಿತ್ ಪವರ್ ಬಣ ಹಾಗೂ ಶರದ್ ಪವಾರ್ ಬಣಗಳ ಶಾಸಕರು ಮಹಾರಾಷ್ಟ್ರ ವಿಧಾನಸಭಾಧ್ಯಕ್ಷ ರಾಹುಲ್ ನರ್ವೇಕರ್ ಅವರಿಗೆ ಶುಕ್ರವಾರ ತಮ್ಮ ಪ್ರತಿಕ್ರಿಯೆಗಳನ್ನು ಸಲ್ಲಿಸಿದ್ದಾರೆ.
Last Updated 24 ನವೆಂಬರ್ 2023, 12:58 IST
NCP: ಸಭಾಧ್ಯಕ್ಷರಿಗೆ ಪ್ರತಿಕ್ರಿಯೆ ಸಲ್ಲಿಸಿದ ಅಜಿತ್, ಶರದ್ ಬಣದ ಸಂಖ್ಯೆ ಇಷ್ಟು..

ಆಳ– ಅಗಲ: ಫಲಿತಾಂಶ ಪ್ರಶ್ನಿಸಿ ದಾಂದಲೆ ಪ್ರಜಾತಂತ್ರಕ್ಕೆ ಕುತ್ತು

ಬ್ರೆಜಿಲ್‌: ಬೊಲ್ಸೊನಾರೊ ಬೆಂಬಲಿಗರಿಂದ ಸಂಸತ್ತಿಗೆ ಮುತ್ತಿಗೆ
Last Updated 9 ಜನವರಿ 2023, 19:45 IST
ಆಳ– ಅಗಲ: ಫಲಿತಾಂಶ ಪ್ರಶ್ನಿಸಿ ದಾಂದಲೆ ಪ್ರಜಾತಂತ್ರಕ್ಕೆ ಕುತ್ತು

ಇಮ್ರಾನ್‌ ಮೇಲೆ ಮತ್ತೊಂದು ಹತ್ಯೆ ಪ್ರಯತ್ನ ಸಾಧ್ಯತೆ: ಇಸ್ಲಾಮಾಬಾದ್ ಹೈಕೋರ್ಟ್‌

‘ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಮೇಲೆ ಮತ್ತೊಂದು ಹತ್ಯೆ ಪ್ರಯತ್ನ ನಡೆಯಬಹುದು. ಈ ಕುರಿತು ಗಮನಹರಿಸಬೇಕಾದುದು ಸರ್ಕಾರದ ಜವಾಬ್ದಾರಿಯಾಗಿದೆ’ ಎಂದು ಇಸ್ಲಮಾಬಾದ್‌ ಹೈಕೋರ್ಟ್‌ ಶುಕ್ರವಾರ ಹೇಳಿದೆ.
Last Updated 18 ನವೆಂಬರ್ 2022, 14:05 IST
ಇಮ್ರಾನ್‌ ಮೇಲೆ ಮತ್ತೊಂದು ಹತ್ಯೆ ಪ್ರಯತ್ನ ಸಾಧ್ಯತೆ: ಇಸ್ಲಾಮಾಬಾದ್ ಹೈಕೋರ್ಟ್‌
ADVERTISEMENT

ಅಫ್ಗನ್‌ನಲ್ಲಿ ಬದಲಾದ ರಾಜಕೀಯ ಪರಿಸ್ಥಿತಿ, ಯೋಜನೆ ಅನುಷ್ಠಾನಕ್ಕೆ ಹಿನ್ನಡೆ: ಭಾರತ

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆ
Last Updated 18 ನವೆಂಬರ್ 2022, 13:11 IST
ಅಫ್ಗನ್‌ನಲ್ಲಿ ಬದಲಾದ ರಾಜಕೀಯ ಪರಿಸ್ಥಿತಿ, ಯೋಜನೆ ಅನುಷ್ಠಾನಕ್ಕೆ ಹಿನ್ನಡೆ: ಭಾರತ

ಜಾರ್ಖಂಡ್ ಬಿಕ್ಕಟ್ಟು | ಸಿಎಂ ಹೇಮಂತ್ ಸೊರೇನ್ ವಿಶ್ವಾಸಮತ ಯಾಚನೆ

ಜಾರ್ಖಂಡ್‌ನಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರಿದಿದ್ದು, ಇಂದು ರಾಜ್ಯ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ವಿಶ್ವಾಸಮತ ಯಾಚಿಸಿದ್ದಾರೆ.
Last Updated 5 ಸೆಪ್ಟೆಂಬರ್ 2022, 8:17 IST
ಜಾರ್ಖಂಡ್ ಬಿಕ್ಕಟ್ಟು | ಸಿಎಂ ಹೇಮಂತ್ ಸೊರೇನ್ ವಿಶ್ವಾಸಮತ ಯಾಚನೆ

ಶ್ರೀಲಂಕಾ: ಆ.10ರವರೆಗೆ ಪ್ರತಿಭಟನೆ ಮುಂದುವರಿಯುವ ಸಾಧ್ಯತೆ

ಗಾಲ್ ಫೇಸ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಕಾರರನ್ನು ತೆಗೆದುಹಾಕಲು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಶುಕ್ರವಾರ ಇಲ್ಲಿನ ಸುಪ್ರೀಂ ಕೋರ್ಟ್‌ನಲ್ಲಿ ಅಟಾರ್ನಿ ಜನರಲ್ ಭರವಸೆ ನೀಡಿದ ನಂತರ, ಶ್ರೀಲಂಕಾದ ಅಧ್ಯಕ್ಷೀಯ ಕಚೇರಿ ಬಳಿ ಆಗಸ್ಟ್‌ 10ರವರೆಗೆ ಪ್ರತಿಭಟನೆಗಳು ಮುಂದುವರಿಯುವ ಸಾಧ್ಯತೆ ಇದೆ.
Last Updated 5 ಆಗಸ್ಟ್ 2022, 14:31 IST
ಶ್ರೀಲಂಕಾ: ಆ.10ರವರೆಗೆ ಪ್ರತಿಭಟನೆ ಮುಂದುವರಿಯುವ ಸಾಧ್ಯತೆ
ADVERTISEMENT
ADVERTISEMENT
ADVERTISEMENT